DAKSHINA KANNADA3 years ago
ಕರಾವಳಿಯಲ್ಲಿ ವೀಕೆಂಡ್ ಕರ್ಫ್ಯೂ ಎಫೆಕ್ಟ್:60ಕ್ಕೂ ಹೆಚ್ಚು ಬೋಟುಗಳಲ್ಲಿ ಬಾಕಿಯಾದ ಮೀನುಗಾರರು..!
ಮಂಗಳೂರು: ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದ ಕಾರಣ ಮೀನುಗಾರಿಕೆ ನಡೆಸಿ ಮಂಗಳೂರು ಬಂದರಿಗೆ ಹಿಂತಿರುಗಿದ ಮೀನುಗಾರರು ಮೀನು ಅನ್ ಲೋಡ್ ಮಾಡಲಾಗದೆ ಬೋಟಿನಲ್ಲಿ ಉಳಿದುಕೊಳ್ಳಬೇಕಾಯಿತು. ಹತ್ತು ದಿನಗಳ ಮೊದಲೇ ಮೀನುಗಾರಿಕೆಗೆ ಮಂಗಳೂರಿಂದ ತೆರಳಿದ ಬೋಟುಗಳು ಶನಿವಾರ, ಭಾನುವಾರ...