LATEST NEWS2 years ago
ಕಾರು ಅಪಘಾತ: ಇಂಜಿನಿಯರ್ ಸ್ಟೂಡೆಂಟ್ ದಾರುಣ ಅಂತ್ಯ-ನಾಲ್ವರು ಗಂಭೀರ
ಉತ್ತರಕನ್ನಡ: ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಹಾಗೂ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮಹಮ್ಮದ್ ಉನೈಸ್ ಅಮ್ಜೆದ್ ಖತೀಬ್ (20) ಮೃತ ಯುವಕ. ಭಟ್ಕಳದ ಖಾಸಗಿ...