DAKSHINA KANNADA2 years ago
ಮಂಗಳೂರು : ಪೆಟ್ರೋಲ್- ಎಲೆಕ್ಟ್ರಿಕಲ್ ಆಟೋ ಚಾಲಕರ ನಡುವೆ ಪಾರ್ಕಿಂಗ್ ವಿಷಯದಲ್ಲಿ ಸಂಘರ್ಷ..!
ಮಂಗಳೂರು : ನಿಗದಿತ ಬಣ್ಣವನ್ನು ಬಳಿಯದ ಮತ್ತು ವಲಯ ಸಂಖ್ಯೆಯನ್ನು ನಮೂದಿಸದಿರುವ ಇ- ಆಟೋ ರಿಕ್ಷಾಗಳಿಗೆ ರಿಕ್ಷಾ ತಂಗುದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡ ಬಾರದೆಂದು ಪೆಟ್ರೋಲ್ ಚಾಲಿತ ಆಟೋ ರಿಕ್ಷಾ ಚಾಲಕರು ಮಂಗಳೂರಿನ ಕೆಲವು ಪ್ರಮುಖ...