DAKSHINA KANNADA4 years ago
ನಿಂತಿದ್ದ ಕಲ್ಲಿನ ಲಾರಿಗೆ ಅಟೋ ಡಿಕ್ಕಿ : ಚಾಲಕ ದಾರುಣ ಸಾವು..!
ನಿಂತಿದ್ದ ಕಲ್ಲಿನ ಲಾರಿಗೆ ಅಟೋ ಡಿಕ್ಕಿ : ಚಾಲಕ ದಾರುಣ ಸಾವು..! ಮಂಗಳೂರು : ಮಂಗಳೂರು ನಗರದಲ್ಲಿ ರಸ್ತೆ ಅಪಘಾತವಾಗಿ ಒಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಲ್ಪೆಯಿಂದ ಬೆಳಗ್ಗಿನ ಜಾವಾ ಮೀನು ಹೇರಿಕೊಂಡು ಹೊರಟಿದ್ದ ಆಟೋ ರಿಕ್ಷಾವೊಂದು...