BANTWAL2 years ago
ವಿಟ್ಲದಲ್ಲಿ ತಂಡಗಳ ಗಲಾಟೆ ಪ್ರಕರಣ: ನಾಲ್ವರ ಬಂಧನ-ಓರ್ವನ ಸ್ಥಿತಿ ಗಂಭೀರ
ಬಂಟ್ವಾಳ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಡೆದಾಟದಲ್ಲಿ ಗಾಯಗೊಂಡಿದ್ದ ಓರ್ವನ ಸ್ಥಿತಿ ಗಂಭೀರವಾಗಿದೆ. ಬಂಧಿತರನ್ನು ಗಣೇಶ(27), ದಿನೇಶ(19) ವಿನೀತ್(19), ಶಶಿಕುಮಾರ್...