LATEST NEWS3 years ago
14 ದಿನಗಳಲ್ಲಿ ಯೋಗದಿಂದ ಕೊರೊನಾ ಸೋಂಕನ್ನು ಜಯಿಸಿದ ಒಂದೇ ಶ್ವಾಸಕೋಶ ಹೊಂದಿದ್ದ ನರ್ಸ್ ಪ್ರಫುಲಿಟ್ ..!
ಭೋಪಾಲ್: ಒಂದೇ ಶ್ವಾಸಕೋಶ ಹೊಂದಿದ್ದರೂ ಕೇವಲ ಯೋಗಾಸನ ಹಾಗೂ ಉಸಿರಾಟ ಸಂಬಂಧಿ ಆಸನಗಳಿಂದ 14 ದಿನಗಳಲ್ಲಿ ಕೊರೊನಾ ಮಣಿಸಿ, ನರ್ಸ್ ಜಯಶಾಲಿಯಾಗಿದ್ದಾರೆ. ಮಧ್ಯಪ್ರದೇಶದ ಟಿಕಮ್ಘರ್ ಸಾರ್ವಜನಿಕ ಆಸ್ಪತ್ರೆಯಲ್ಲಿ 39 ವರ್ಷದ ನರ್ಸ್ ಪ್ರಫುಲ್ಲಿಟ್ ಪೀಟರ್ ಕೊರೊನಾ...