BANTWAL2 years ago
ಮಂಗಳೂರು ಮಿಲಾಗ್ರಿಸ್ ದೇವಾಲಯದಲ್ಲಿ ಯೇಸುವಿನ ಪುನರುತ್ಥಾನದ (ಈಸ್ಟರ್) ಸಂಭ್ರಮ
ಮಂಗಳೂರು : ಕರಾವಳಿಯಲ್ಲಿ ಕ್ರೈಸ್ತ ಬಾಂಧವರು ಯೇಸು ಕ್ರಿಸ್ತರ ಪುನರುತ್ಥಾನದ ಆಚರಣೆಯಾದ ಈಸ್ಟರ್ ಹಬ್ಬವನ್ನು ಚರ್ಚ್ಗಳಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು. ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಂಗಳೂರು ಮಿಲಾಗ್ರಿಸ್ ದೇವಾಲಯದಲ್ಲಿ ಯೇಸುವಿನ ಪುನರುತ್ಥಾನದ...