LATEST NEWS2 years ago
ಸಿನಿಮಾರಂಗಕ್ಕೆ ಮತ್ತೊಂದು ಆಘಾತ, ಹಾರ್ಟ್ ಅಟ್ಯಾಕ್ಗೆ ನಿರ್ದೇಶಕ ಮಣಿನಾಗರಾಜ್ ಬಲಿ..!
ಚೆನೈ : ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿ ನಾಗರಾಜ್ ಹೃದಯಾಘಾತ ಬಲಿಯಾಗಿದ್ದಾರೆ. 45 ವರ್ಷದ ಅವರು ಕೆಲ ಸಿನಿಮಾಗಳನ್ನಷ್ಟೇ ನಿರ್ದೇಶಿಸಿದ್ದರು. ಆದರೆ ಆ ಚಿತ್ರಗಳ ಮೂಲಕವೇ ತಮಿಳುನಾಡಿನ ಜನಪ್ರಿಯ ನಿರ್ದೇಶಕರ ಸಾಲಿನಲ್ಲಿ ಸೇರಿದ್ದರು. ಇದೀಗ...