ದ.ಕ. ಜಿಲ್ಲೆಯಲ್ಲಿ ವಲಸೆ ಪರ್ವ..! ‘ಕೈ’ ಕೊಟ್ಟು ‘ಕಮಲ’ ಹಿಡಿದ ನಾಯಕರು- ಕಾರ್ಯಕರ್ತರು..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ವಲಸೆ ಪರ್ವ ಮತ್ತೆ ಆರಂಭವಾಗಿದೆ. ಸ್ಥಳಿಯ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿರುವ...
ಸುರತ್ಕಲ್ ನಲ್ಲಿ ಹಾಡು ಹಗಲೇ ಮಹಿಳೆಯ ಸರ ಎಗರಿಸಿದ ದುಷ್ಕರ್ಮಿಗಳು..!..ಗುತ್ತಿಗೆಗೆ ಗಾಯ..! ಮಂಗಳೂರು : ಹಾಡು ಹಗಲೇ ಮಹಿಳೆಯ ಸರ ಎಗರಿಸಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದಿದೆ. ಸುರತ್ಕಲ್ ಕೃಷ್ಣಪುರದ...
ಉಜಿರೆ ಉದ್ಯಮಿ ಮಗನ ಅಪಹರಣ : 17 ಕೋಟಿ ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು..! ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಪ್ರಾಪ್ತ ಬಾಲಕನ ಅಪರಣವಾಗಿದೆ. ತಾಲೂಕಿನ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ...
ಹೆಡ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ಪ್ರಕರಣ ;ಓರ್ವ ಆರೋಪಿಯ ಬಂಧನ ಮಂಗಳೂರು: ಕರ್ತವ್ಯನಿರತ ಪೊಲೀಸ್ ಹೆಡ್ಕಾನ್ಸ್ಟೆಬಲ್ ಓರ್ವರಿಗೆ ದುಷ್ಕರ್ಮಿಯೋರ್ವ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ...
ಮಂಗಳೂರಿನಲ್ಲಿ ಹಾಡುಹಗಲೇ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ..! ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದ ಪ್ರಕರಣ ಇಂದು ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಬಂದರು ಠಾಣೆಯ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ...
ರಸ್ತೆ ದುರಂತದಲ್ಲಿ ಕೋಮಾವಸ್ಥೆಗೆ ತಲುಪಿದ ಗಾಯಾಳುವಿಗೆ ಆರ್ಥಿಕ ನೆರವು: ಹೃದಯ ಶ್ರೀಮಂತಿಕೆ ಮೆರೆದ ಹಿಂದೂ ಸಂಘಟನೆ ಸದಸ್ಯರು ಮಂಗಳೂರು : ಪಡುಬಿದ್ರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಏಟು ಬಿದ್ದ ಯತೀಶ್ ಸಾಲಿಯಾನ್ ಇನ್ನಾಅವರನ್ನು...
ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶಕ್ಕೆ ಪ್ಯಾನಲ್ ವಕೀಲರು ನ್ಯಾಯಾಧೀಶರ ನಿಯೋಗ ಭೇಟಿ; ಸಮಸ್ಯೆಗಳ ಪರಿಶೀಲನೆ..! ಮಂಗಳೂರು: ನಗರದಲ್ಲಿರುವ ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ...
ಅಡ್ಡೂರಿನಲ್ಲಿ ದುಷ್ಕರ್ಮಿಗಳ ತಂಡದಿಂದ ಯುವಕನ ಮೇಲೆ ತಲವಾರು ದಾಳಿ..! ಮಂಗಳೂರು: ನಗರದ ಹೊರವಲಯ ಅಡ್ಡೂರಿನಲ್ಲಿ ಯುವಕನೋರ್ವನ ಮೇಲೆ ಮೂವರು ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಡ್ಡೂರು ನಿವಾಸಿ...
ವಿಟ್ಲ:ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಓಮ್ನಿ ಕಾರು:ಮಹಿಳೆಯರು ಮಕ್ಕಳಿಗೆ ಗಂಭೀರ ಗಾಯ..! ಮಂಗಳೂರು: ಓಮ್ನಿ ಕಾರು ಪ್ರಪಾತಕ್ಕೆ ಉರುಳಿದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ಗಾಯಗೊಂಡ ಘಟನೆ ವಿಟ್ಲ-ಮಂಗಳೂರು ರಸ್ತೆಯ ವೀರಕಂಬದಲ್ಲಿ ನಡೆದಿದೆ. ವಿಟ್ಲ...
ಕೂಳೂರು;2 ಸೇತುವೆಗಳ ನಡುವೆ ಆರು ಪಥಗಳ ಸೇತುವೆ ನಿರ್ಮಾಣ:ಡಿ.19 ನೂತನ ಸೇತುವೆಯ ಶಿಲಾನ್ಯಾಸ ಮಂಗಳೂರು: ಕೂಳೂರಿನಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಶಿಲಾನ್ಯಾಸ ಡಿಸೆಂಬರ್ 19ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ವಿಡಿಯೋ ಕಾನ್ಫರೆನ್ಸ್...