ಮಂಗಳೂರು: “ನಾವು ಡೆಡ್ಲೈನ್ ಆದರೂ ಕೊಡುತ್ತೇವೆ, ಆದರೆ ಯಾವತ್ತೂ ಕಾಂಗ್ರೆಸಿನಂತೆ ಡೆಡ್ ಆಗಲಿಲ್ಲ, ಆಗುವುದೂ ಇಲ್ಲ ಎಂದು ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ...
ಮಂಗಳೂರು: ನಗರದ ಸುರತ್ಕಲ್ನ ಟೋಲ್ಗೇಟ್ ವಿರುದ್ಧ ಆಪತ್ಬಾಂಧವ ಆಸಿಫ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯು ಶುಕ್ರವಾರ 12ನೇ ದಿನಕ್ಕೆ ಪೂರೈಸಿದೆ. ನಿನ್ನೆ ಸಂಜೆ ಆಸಿಫ್ರವರು ಭಿಕ್ಷಾಟನೆ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಗುರುವಾರ...
ಮಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಫೆ.17ರ ಗುರುವಾರ ರಾತ್ರಿ ಗ್ಯಾಸ್ ಸೋರಿಕೆಯಾದ ರೀತಿಯಲ್ಲಿ ಘಾಟು ವಾಸನೆ ಪಸರಿಸಿದಂತೆ ಕಂಡುಬಂದ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಗೆ ಸಾರ್ವಜನಿಕರಿಂದ ದೂರುಗಳು ದಾಖಲಾಗಿದ್ದವು. ಕೂಡಲೇ ಪೋಲಿಸ್,...
ಮಂಗಳೂರು: ನಗರದ 110/33/115 ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆಪಿ ಎಕ್ಕೂರು ಫೀಡರ್ ಮತ್ತು ಕವಿ ಪಂಪ್ ವೆಲ್ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಫೆ.19ರ ಬೆಳಿಗ್ಗೆ 10...
ಮಂಗಳೂರು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಇದೇ ಫೆ.19ರ ಶನಿವಾರ ಮಧ್ಯಾಹ್ನ 3 ರಿಂದ 5 ಗಂಟೆಯ ವರೆಗೆ ನಗರದ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯತ್ನ ಸಚಿವರ...
ಮಂಗಳೂರು: ನಗರದಾದ್ಯಂತ ಗ್ಯಾಸ್ ಸೋರಿಕೆಯಾಗಿರುವ ಆತಂಕದ ವಾತಾವರಣ ಗುರುವಾರ ತಡ ರಾತ್ರಿ ನಿರ್ಮಾಣವಾಗಿದೆ. ನಗರದ ಕಾರ್ ಸ್ಟ್ರೀಟ್, ಮಣಗುಡ್ಡೆ ಪರಿಸರದಲ್ಲಿ ಗ್ಯಾಸ್ ಸೋರಿಕೆ ಘಾಟು ಕಂಡು ಬಂದಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ...
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಸರ್ಕಾರದ ಆಡಳಿತಕ್ಕೊಳಪಟ್ಟ ದೇವಾಲಯಗಳನ್ನು ಮುಕ್ತಗೊಳಿಸಲು ಮತ್ತು ಎಗ್ರೇಡ್ ದೇವಾಲಯಗಳಲ್ಲಿ ಗೋಶಾಲೆಗಳನ್ನು ತೆರೆಯಲು ಆದೇಶ ಹೊರಡಿಸುವಂತೆ ಮನವಿ ಸಲ್ಲಿಸಿದರು....
ಮಂಗಳೂರು: ಸುರತ್ಕಲ್ನ ಎನ್ಐಟಿಕೆಯ ಬಳಿ ಇರುವ ಟೋಲ್ ಸಂಗ್ರಹಣ ಕೇಂದ್ರ ಅಧಿಕೃತವಾಗಿದ್ದು, ಇದರ ಬಗ್ಗೆ ಅನಧಿಕೃತ ಅಥವಾ ಸುಳ್ಳು ಸಂದೇಶ ಬಿತ್ತರಿಸಿದ್ದಲ್ಲಿ ಹಾಗೂ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು...
ಮಂಗಳೂರು: ಅಕ್ರಮವಾಗಿ ಮುಂದುವರಿಯುತ್ತಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ತೆರವುಗೊಳಿಸುವ ಹೆದ್ದಾರಿ ಪ್ರಾಧಿಕಾರದ 2018ರ ತೀರ್ಮಾನವನ್ನು ತಕ್ಷಣ ಜಾರಿಗೊಳಿಸಲು ಮುಂದಾಗುವಂತೆ ಸಂಸದರು, ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಏಪ್ರಿಲ್...
ಮಂಗಳೂರು: ಭಾರತೀಯ ಬ್ಯಾಂಕಿಂಗ್ ಉದ್ಯಮದ ಪ್ರಮುಖ ಸಂಸ್ಥೆಯಾದ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಆಯೋಜಿಸಿದ ಹದಿನೇಳನೇ ವಾರ್ಷಿಕ ಬ್ಯಾಂಕಿಂಗ್ ತಂತ್ರಜ್ಞಾನ ಸಮ್ಮೇಳನ ಮತ್ತು ಪ್ರಶಸ್ತಿಗಳು 2020-21ರ ನೆಕ್ಸ್ಟ್ ಜನರೇಶನ್ ಬ್ಯಾಂಕಿಂಗ್ನಲ್ಲಿ ಕರ್ಣಾಟಕ ಬ್ಯಾಂಕ್ “ಬೆಸ್ಟ್ ಟೆಕ್ನಾಲಜಿ ಬ್ಯಾಂಕ್...