ಮೂಡುಬಿದಿರೆ: ಮೂಡುಬಿದಿರೆಯ ಪ್ರಾಂತ್ಯಗ್ರಾಮದ ಸರ್ವೆ ನಂಬ್ರ 20/5ರ ಜಮೀನಿನಲ್ಲಿ ವಾಸ್ತವ್ಯಕ್ಕೆ ಮನೆ ಕಟ್ಟಲು ಪರವಾನಗಿ ಪಡೆದು ಈ ಜಮೀನಿನಲ್ಲಿ ಈಗ ಕಾನೂನುಬಾಹಿರವಾಗಿ ಜರಾತುಲ್ ಕುರಾನ್ ಕುರಾನಿಕ್ ಪ್ರೀಸ್ಕೂಲ್ ಮತ್ತು ಅಲ್ ಮಫಾಝ್ ವುಮೆನ್ಸ್ ಶರಿಯತ್ ಕಾಲೇಜನ್ನು...
ಮಂಗಳೂರು: ಅಕ್ರಮವಾಗಿರುವ ಸುರತ್ಕಲ್ ಟೋಲ್ಗೇಟನ್ನು ತೆರವುಗೊಳಿಸಲೇಬೇಕೆಂದು ಒತ್ತಾಯಿಸಿ ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಟೋಲ್ಗೇಟ್ ಬಳಿ ನಡೆಸುತ್ತಿರುವ ಹಗಲು ರಾತ್ರಿ ಧರಣಿ ಇಂದಿಗೆ 21ನೇ ದಿನವನ್ನು ಪೂರೈಸಿದೆ. ಗುರುವಾರವೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಟೋಲ್ ಗೇಟ್...
ಮಂಗಳೂರು: ಆಡಳಿತ ಯಂತ್ರವನ್ನು ದುರುಪಯೋಗ ಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸರಕಾರಿ ಇಲಾಖೆ ಅಧಿಕಾರಿಗಳ ಮೂಲಕ ಒತ್ತಡ ತಂದು ಸರಕಾರಿ ಕಾರ್ಯಕ್ರಮವನ್ನು ಸಂಘದ ಕಾರ್ಯಕ್ರಮದಂತೆ ಮಾಡುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮಾನಾಥ ರೈ...
ಮಂಗಳೂರು: ಆಟೋ ಪ್ರಯಾಣದರ ಪರಿಷ್ಕರಣೆಯಲ್ಲಿ ಜಿಲ್ಲಾಡಳಿತವು ರಿಕ್ಷಾ ಚಾಲಕರ-ಮಾಲಕರ ಬೇಡಿಕೆಯನ್ನು ಪರಿಗಣಿಸಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ನವೆಂಬರ್ 22ರಿಂದ ಜಾರಿಗೆ ಬರಬೇಕಾಗಿದ್ದ ಪರಿಷ್ಕೃತ ಪ್ರಯಾಣದರ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ರಿಕ್ಷಾ ಚಾಲಕರು ಹಿಂದಿನ ದರದಲ್ಲೇ...
ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಚುನಾವಣಾ ಕಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೆ ಪಕ್ಷದ ಹೈಕಮಾಂಡ್ ಗೆ ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವ ಅವರು ಅರ್ಜಿ ಸಲ್ಲಿಸಿದ್ದಾರೆ. 2023 ರ ವಿಧಾನ ಸಭಾ...
ಮಂಗಳೂರು: ಸರ್ಕಾರದ ಪ್ರತಿಯೊಂದು ಆಲೋಚನೆ ಜನ್ರ ಕಿಸೆಗೆ ಕತ್ತರಿ ಹಾಕುವಂತದ್ದು. ಮುಖ್ಯಮಂತ್ರಿ ಹಾಲಿನ ದರ ಏರಿಕೆ ವಿಚಾರವನ್ನು ಮುಂದೆ ಹಾಕಿದ್ದಾರೆ ಹೊರತು ಹೆಚ್ಚಿಸುವುದಿಲ್ಲ ಎಂದಿಲ್ಲ. ಇವರ ಪ್ರತಿ ಸಂಸ್ಥೆಯ ತೀರ್ಮಾನ ಗಾಯದ ಮೇಲೆ ಬರೆ ಹಾಕುವಂತದ್ದು....
ಮಂಗಳೂರು: ಸುರತ್ಕಲ್ ಟೋಲ್ಗೇಟ್ ತೆರವು ಆಗಿಲ್ಲ. ಕೇವಲ ಶಿಫ್ಟ್ ಆಗಿದೆಯಷ್ಟೆ. ಇದು ಮಂಗಳೂರಿನ ಜನತೆಯ ಯಶಸ್ಸು ಆಗಿದೆ. ಅಲ್ಲೇ ಮಲಗಿದವರಿಗೆ, ರಾತ್ರಿ ಹಗಲು ಊಟ ನಿದ್ದೆ ಬಿಟ್ಟು ಪ್ರತಿಭಟನೆ ಮಾಡಿದವರಿಗೆ, ಕೆಲಸ ಬಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ...
ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪದವು ಪರಿಸರದಲ್ಲಿ 21 ಮತ್ತು 22 ನೇ ವಾರ್ಡ್ ಗಳನ್ನು ಸಂಪರ್ಕಿಸುವ ಬಾಂದೊಟ್ಟು ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಸೇರಿದಂತೆ ಈ ಪರಿಸರದ ಒಟ್ಟು 4...
ಮಂಗಳೂರು: ಇಡೀ ಪ್ರಪಂಚ ನಾಶವಾದರು ಕೂಡಾ ಸನಾತನ ಧರ್ಮ ನಾಶವಾಗುವುದಿಲ್ಲ. ಹಿಂದೂ ಧರ್ಮವೂ ಅನಾದಿ ಮತ್ತು ಅನಂತವಾಗಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಇರುವಂತಹ ದೇವ ನಿರ್ಮಿತ ದೇಶವಿದು. ಭಾರತ ದೇಶವು ಪ್ರಪಂಚದ ದೇವರ ಕೋಣೆಯಾಗಿದೆ. ಕೇವಲ ಹಿಂದೂ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಕೆಂಗಣ್ಣು ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ನಿಗಾ ವಹಿಸಲು ಆರೋಗ್ಯ ಇಲಾಖೆ ಮುಮದಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಬಜಪೆ ಪರಿಸರದಲ್ಲಿ...