LATEST NEWS2 years ago
ಪುತ್ತೂರು: ಸ್ಕೂಟರ್ ಮೇಲೆ ಹರಿದ ಟಿಪ್ಪರ್-ಸವಾರ ಸಾವು, ಸಹಸವಾರ ಗಂಭೀರ
ಪುತ್ತೂರು: ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಆಕ್ಟಿವ್ ಹೊಂಡಾದ ಮೇಲೆ ಹರಿದು ಸ್ಕೂಟರ್ ಸವಾರನ ತಲೆ ಸಂಪೂರ್ಣ ನಜ್ಜುಗುಜ್ಜಾಗಿ ಮೃತಪಟ್ಟ ಘಟನೆ ಪುತ್ತೂರು ಬೈಪಾಸ್ ಬಳಿ ನಡೆದಿದೆ. ಅರಿಯಡ್ಕ ಗ್ರಾಮದ ಜಾರತ್ತಾರು ನಿವಾಸಿ ಆದಂ ಕುಂಞಿ...