DAKSHINA KANNADA3 years ago
ಅವಹೇಳನಕಾರಿ ಭಾಷಣದ ಆರೋಪ : ಚೈತ್ರಾ ಕುಂದಾಪುರ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ.ಜಿಲ್ಲಾ ಸಮಿತಿಯಿಂದ ದೂರು
ಮಂಗಳೂರು :ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಚೈತ್ರಾ ಕುಂದಾಪುರ ವಿರುದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಸುರತ್ಕಲ್ ನಲ್ಲಿ ಇದೇ ಭಾನುವಾರ ನಡೆದ ವಿಶ್ವಹಿಂದು ಪರಿಷತ್ ಭಜರಂಗದಳದ ವತಿಯಿಂದ...