ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್ ರಸ್ತೆ ಸಂಪೂರ್ಣ ಚಂಡಮಾರುತದ ಹೊಡೆತಕ್ಕೆ ಸಮುದ್ರಪಾಲಾಗಿದೆ. ಶಾಸಕ ಡಾ.ಭರತ್ ಶೆಟ್ಟಿ ವೈ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳನ್ನು ಹಾನಿಗೀಡಾದ ಪ್ರದೇಶಕ್ಕೆ ಕರೆಸಿ ಮಾತುಕತೆ ನಡೆಸಿದರು.ನಬಾರ್ಡ್...
25.5 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಂಡ ರಸ್ತೆ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ.. ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 22 ರ ಕದ್ರಿ ಬಿ ಪದವು...
ಬಡ ಅನಾಥ ಹೆಣ್ಮಕ್ಕಳ ಬಾಳಿಗೆ ಆಸರೆಯ ಸೂರು ನಿರ್ಮಿಸಿ ಕೊಟ್ಟ ಇವರು ನಿಜವಾಗಿಯೂ ಧನ್ಯರು..! ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವಿನಂಗಡಿಯ ಮುಗ್ರೋಡಿಯಲ್ಲಿ ಬಡಕುಟುಂಬವೊಂದಕ್ಕೆ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಮುಗ್ರೋಡಿ ವತಿಯಿಂದ...
ಸುರತ್ಕಲ್ : ನೂತನ ರೈತ ಕೇಂದ್ರ ಉದ್ಘಾಟನೆ ಹಾಗೂ ರೈತರಿಗೆ ಸವಲತ್ತು ವಿತರಣೆ Suratkal: Inauguration of new Farmer’s Center by MLA Dr. Bharath Shetty ಮಂಗಳೂರು : ಸುರತ್ಕಲ್ ನಲ್ಲಿ ನೂತನ...
ಅಲೆಮಾರಿ ಜನಾಂಗದ ಹಕ್ಕು ಪತ್ರ ವಿತರಿಸಿ ಶಾಸಕ ಡಾ.ಭರತ್ ಶೆಟ್ಟಿ.. ಮಂಗಳೂರು : ಮಂಗಳೂರು ತಾಲೂಕಿನ ಪಡು ಪೆರಾರ ಗ್ರಾಮ ದ ಅಲೆಮಾರಿ ಜನಾಂಗದ ಹಕ್ಕು ಪತ್ರ ವಿತರಣೆ ಮತ್ತು ಮಾಹಿತಿ ಶಿಬಿರವನ್ನು ಮಂಗಳೂರು ಉತ್ತರ...
ಮಂಗಳೂರಿನಲ್ಲಿ ಸಂಭ್ರಮದ 65ನೇ ಕನ್ನಡ ರಾಜ್ಯೋತ್ಸವ.. ಮಂಗಳೂರು : 65ನೇ ಕನ್ನಡ ರಾಜ್ಯೋತ್ಸವವನ್ನು ಮಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತದ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ...
ದುಷ್ಕರ್ಮಿಗಳಿಂದ ದಾಳಿಗೊಳಗಾದ ದಿನೇಶ್ ಆರೋಗ್ಯ ವಿಚಾರಿಸಿದ ಸಚಿವ ಕೋಟಾ..! ಮಂಗಳೂರು : ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಭಾಜಪಾ ಕಾರ್ಯಕರ್ತ ದಿನೇಶ್ ಕೊಟ್ಟಿಂಜ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ...
ತೀವ್ರ ಹಲ್ಲೆಗೊಳಗಾದ ದಿನೇಶ್ ಕೊಟ್ಟಿಂಜರ ಚಿಕಿತ್ಸೆಗೆ ಸ್ಪಂದಿಸಿದ ಮಂಗಳೂರು ಉತ್ತರ ಶಾಸಕರು..! ಮಂಗಳೂರು: ನಿನ್ನೆ ಸಂಜೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ ಸಾಮಾಜಿಕ ಜಾಲತಾಣದ ಪ್ರಮುಖರಾದ ದಿನೇಶ್ ಕೊಟ್ಟಿಂಜ ಇವರ ಚಿಕಿತ್ಸೆಗೆ ಮಂಗಳೂರು...
ಹಿಂದುತ್ವ ಎಂಬುದು ರಾಷ್ಟ್ರೀಯತೆ,ದೇಶದ ಆತ್ಮವಿದ್ದಂತೆ: ಡಾ.ಭರತ್ ಶೆಟ್ಟಿ ವೈ.. ಮಂಗಳೂರು ಬಿಜೆಪಿ ಉತ್ತರ ಮಂಡಲ ಕಾರ್ಯಕಾರಿಣಿ ಕಾವೂರು,ಅ.27: ಹಿಂದುತ್ವ ಎಂಬುದು ರಾಷ್ಟ್ರೀಯತೆ ಹಿಂದೂ ದೇಶದ ಆತ್ಮವಿದ್ದಂತೆ. ಕೇವಲ ಆಚರಣೆಗೆ ಸೀಮಿತವಲ್ಲ.ಆದರೆ ರಾಜಕೀಯ ಕಾರಣಗಳಿಗಾಗಿ ಹಿಂದುತ್ವ ಎಂದರೆ...
ಪಚ್ಚನಾಡಿ ಭೂಕುಸಿತ ಪ್ರಕರಣ- ರಾಜ್ಯ ಸರಕಾರದಿಂದ 14 ಕೋಟಿ ಬಿಡುಗಡೆ..! ಮಂಗಳೂರು : ಭಾರಿ ಮಳೆಯಿಂದಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಹಾಗೂ ಕುಡುಪು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಭೂ ಕುಸಿತ...