LATEST NEWS3 years ago
ಲಸಿಕೆ ಪಡೆದರೂ ಬೆಂಬಿಡದೆ ಖ್ಯಾತ ಖಳನಾಯಕ ಪರೇಶ್ ರಾವಲ್ ರನ್ನು ಕಾಡುತ್ತಿದೆ ಕೊರೊನಾ ಸೋಂಕು..!
ಮುಂಬೈ: ಕೋವಿಡ್-19 ಹೆಮ್ಮಾರಿಯ ಅಬ್ಬರ ಶುರುವಾಗಿ ಬರೋಬ್ಬರಿ ವರ್ಷ ಕಳೆದರೂ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿ ವಿಷಯವೇ ಸರಿ.ಸ್ವಲ್ಪ ನಿಯಂತ್ರಣದಲ್ಲಿದೆ ಅಂದುಕೊಳ್ಳಲು ಶುರುವಾಗುತ್ತಿದ್ದಂತೆ ಮತ್ತೆ ಭಾರತದಲ್ಲಿ ಎರಡನೇ ಕೊರೊನಾ ಸೋಂಕಿನ ಅಲೆ ಎದ್ದಿದೆ. ಕೊರೊನಾ ಜಾಗೃತಿ, ಕೊರೊನಾ...