DAKSHINA KANNADA3 years ago
ಮಂಗಳೂರು: ಮೇಯಲು ಬಿಟ್ಟ ಗೋಶಾಲೆಯ ಜಾನುವಾರು ಕಳ್ಳತನ-ಆರೋಪಿ ಬಂಧನ
ಮಂಗಳೂರು: ಗೋಶಾಲೆಯಲ್ಲಿದ್ದ ಮೂರು ಜಾನುವಾರುಗಳನ್ನು ಕಳವುಗೈದ ಆರೋಪಿಯನ್ನು ನಗರದ ಮರವೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ರಾಝಿಕ್ (19) ಬಂಧಿತ ಆರೋಪಿ. ಮರವೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಎಂಬ ಗೋಶಾಲೆಯ ಮೇಯಲು ಬಿಟ್ಟ ಜಾನುವಾರುಗಳಲ್ಲಿ ಒಂದು ಹೋರಿ ಹಾಗೂ...