DAKSHINA KANNADA2 years ago
ಮಂಗಳೂರಿನ ಮನೆಯಂಗಳದಲ್ಲಿ ಗರಿ ಬಿಚ್ಚಿ ನರ್ತಿಸಿದ ನಾಟ್ಯಮಯೂರಿ..!
ಮಂಗಳೂರು: ನಗರದ ನೀರುಮಾರ್ಗದಲ್ಲಿ ಮನೆಯೊಂದರ ಆವರಣದಲ್ಲೇ ನವಿಲೊಂದು ಮಗುವಿನೊಂದಿಗೆ ಗರಿ ಬಿಚ್ಚಿ ನಾಟ್ಯ ಮಾಡಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿನ ದೇವಸ್ಥಾನವೊಂದರ ಅರ್ಚಕ ರಾಜೇಶ್ ಭಟ್ ಅವರ ಮನೆಯಂಗಳದಲ್ಲಿ ನವಿಲು...