LATEST NEWS3 years ago
ಅನ್ಯ ಕೋಮಿನ ಜೋಡಿ ಪ್ರಯಾಣ ಶಂಕೆ: ಬಸ್ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆ
ಮಂಗಳೂರು: ಹಿಂದೂ ಮಹಿಳೆ ಜೊತೆ ಅನ್ಯ ಕೋಮಿನ ಯುವಕ ಪ್ರಯಾಣಿಸುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಮಂಗಳೂರು ಹೊರವಲಯದ ಗುರುಪುರ ಬಳಿ ಬಸ್ ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ. ಖಾಸಗಿ ಬಸ್ಸಿನಲ್ಲಿ...