LATEST NEWS3 years ago
ಕೊರೊನಾ ತಂದಿಟ್ಟ ಸಂಕಷ್ಟ : ಆನೇಕಲ್ನಲ್ಲಿ ತಂದೆ, ಇಬ್ಬರು ವಯಸ್ಕ ಮಕ್ಕಳು ಆತ್ಮಹತ್ಯೆಗೆ ಶರಣು..!
ಅನೇಕಲ್: ಮಹಾಮಾರಿ ಕೊರೊನಾ ಜನರ ಬದುಕನ್ನೇ ಹಿಂಡಿ ಹಿಪ್ಪೆ ಮಾಡಿದೆ. ಸಮಾಜದ ಎಲ್ಲರನ್ನೂ ಸಂಕಷ್ಟಕ್ಕೆ ನೂಕಿರುವ ಈ ವೈರಸ್ ಅದೇಷ್ಟೋ ಕುಟುಂಬಗಳನ್ನು ನುಂಗಿ ಹಾಕಿದೆ. ಇಂತಹುದೇ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಅತ್ತಿಬೆಲೆ ಪೊಲೀಸ್ ಠಾಣೆ...