DAKSHINA KANNADA2 years ago
ಕೊನೆಗೂ ವೇತನ ಪಾವತಿಸಿದ GVK; 108 ಸಿಬಂದಿ ಮುಷ್ಕರ ವಾಪಸ್, ಆಂಬ್ಯುಲೆನ್ಸ್ ಸೇವೆ ಆಭಾದಿತ..!
108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಮೂರು ತಿಂಗಳ ಬಳಿಕ ವೇತನ ಪಾವತಿಯಾಗಿದ್ದು,ಪ್ರತಿಭಟನೆಗೆ ಸಜ್ಜಾಗಿದ್ದ ಆಂಬ್ಯುಲೆನ್ಸ್ ಸಿಬ್ಬಂದಿಯು ಪ್ರತಿಭಟನೆಯನ್ನು ವಾಪಸ್ ಪಡೆದಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರು: 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಮೂರು ತಿಂಗಳ ಬಳಿಕ ವೇತನ ಪಾವತಿಯಾಗಿದ್ದು,ಪ್ರತಿಭಟನೆಗೆ...