ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ 150ನೇ ವರ್ಷಾಚರಣೆಯ ಸಂಭ್ರಮ ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು 150ನೇ ವರ್ಷಾಚರಣೆಯ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಎನ್ಸಿಸಿ ಕೆಡೆಟ್ಗಳಿಂದ ಗೌರವ ಸಲ್ಲಿಸಿ ಸ್ವಾಗತಿಸಲಾಯಿತು. ಗೌರವ ಅತಿಥಿಗಳಿಗೆ...
ಮಂಗಳೂರು: ಹೃದಯದ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನ ಹೆಚ್ಚಿನ ಚಿಕಿತ್ಸೆಗಾಗಿ ಕೇವಲ ನಾಲ್ಕೂವರೆ ಗಂಟೆಯಲ್ಲಿ ಬೆಂಗಳೂರಿಗೆ ತಲುಪಿಸಿದ ಘಟನೆಗೆ ಕರಾವಳಿ ಸಾಕ್ಷಿಯಾಗಿದೆ. 40 ದಿನದ ಮಗುವಿನ ಹೃದಯದ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶರವೇಗದಲ್ಲಿ ಕರೆದೊಯ್ಯಲಾಯಿತು....
ರಾಜ್ಯದ ಇತಿಹಾಸದಲ್ಲಿ ಇವತ್ತಿನ ದಿನ ಕರಾಳ ದಿನವೆಂದ ಕಾಂಗ್ರೆಸ್ ಮುಖಂಡ ಉಗ್ರಪ್ಪ ಉಡುಪಿ: ರಾಜ್ಯದ ಇತಿಹಾಸದಲ್ಲಿ ಇವತ್ತಿನ ದಿನ ಕರಾಳ ದಿನವಾಗಿದೆ. ವಾಮಮಾರ್ಗದಲ್ಲಿ ಆಯ್ಕೆಯಾದ ಹತ್ತು ಶಾಸಕರನ್ನ ಮಂತ್ರಿ ಮಾಡಿರುವುದು ಪ್ರಜಾಪ್ರಭುತ್ವದ ವ್ಯವಸ್ಥಗೆ ಮಾರಕ ಅಂತ...
ಉತ್ತರ ಕನ್ನಡ: ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬನವಾಸಿಯ ಕದಂಬೋತ್ಸವಕ್ಕೆ ಭರದ ಸಿದ್ಧತೆ ಸಾಗಿದ್ದು, ರಾಜ್ಯ ಮಟ್ಟದ ಕದಂಬೋತ್ಸವ ಫೆಬ್ರವರಿ 8 ಮತ್ತು 9ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿಯಲ್ಲಿ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ...
ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ೪೦ ದಿನದ ಮಗು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಂಗಳೂರು :ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ೧೨ ಗಂಟೆಗೆ ಮಂಗಳೂರಿನಿಂದ...
ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಜಾರಿದ ವಿಮಾನ:3 ಮಂದಿ ಮೃತ್ಯು,176 ಮಂದಿಗೆ ಗಾಯ ಇಸ್ತಾಂಬುಲ್:183 ಪ್ರಯಾಣಿಕರನ್ನು ಹೊತ್ತ ವಿಮಾನವೊಂದು ಪಶ್ಚಿಮ ಟರ್ಕಿಶ್‘ನ ಅಜ್ಮೀರ್‘ನಿಂದ ಇಸ್ತಾಂಬುಲ್ ‘ನ ಸಬಿಹಾ ಗೊಕ್ಸೆನ್ ನಿಲ್ದಾಣಕ್ಕೆ ಬರುವಾಗ ರನ್ ವೇಯಲ್ಲಿ ಸ್ಕಿಡ್ ಆಗಿ...
ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರಿಗೆ ‘ಪಂಪ ಪ್ರಶಸ್ತಿ’ ಶಿರಸಿ:ರಾಜ್ಯ ಸರ್ಕಾರ ನೀಡಲ್ಪಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಆಯ್ಕೆಯಾಗಿದ್ದಾರೆ. ದಲಿತರ ಬದುಕು ಬವಣೆಗಳನ್ನು ಅಕ್ಷರ ರೂಪಕ್ಕಿಳಿಸಿದ ಮುಂಚೂಣಿ ಸಾಹಿತಿ...
ಚೀನಾದಲ್ಲಿ ಕೊರೊನಾ ಮರಣ ಮೃದಂಗ : 564ಕ್ಕೇರಿದ ಸಾವಿನ ಸಂಖ್ಯೆ ಚೀನಾ : ಕೊರೊನಾ ವೈರಸ್ ಮರಣಮೃದಂಗ ಬಾರಿಸುತ್ತಿದ್ದು, 24 ಗಂಟೆಯಲ್ಲಿ 70ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ಜೊತೆಗೆ ಮಾರಣಾಂತಿಕ ಕೊರೊನಾ...
ತುಳು ಕೂಟಾ ಕುವೈತ್ 2020 ಮಿಶ್ರೆಫ್ ಗಾರ್ಡನ್ ಕುವೈತ್ನಲ್ಲಿ ಕಾರ್ಯಕ್ರಮ ಕುವೈತ್: ತುಳು ಕೂಟಾ ಕುವೈತ್ ತನ್ನ ಫ್ಯಾಮಿಲಿ ಪಿಕ್ನಿಕ್ ಕರ್ಯಕ್ರಮವನ್ನು ಫೆಬ್ರವರಿ ೦೭ ರಂದು ಮಿಶ್ರೆಫ್ ಗರ್ಡನ್ ಕುವೈತ್ನಲ್ಲಿ ಆಯೋಜಿಸುತ್ತಿದೆ. ಈ ಕುರಿತು ಮಾಧ್ಯಮಗಳಿಗೆ...
ಒಣಹುಲ್ಲು ಸಾಗಾಟ ಮಾಡುತ್ತಿದ್ದ ಲಾರಿಗೆ ಬೆಂಕಿ ಉಡುಪಿ:ಒಣಹುಲ್ಲು ಸಾಗಾಟ ಮಾಡುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಂತಹ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ. ಅಜೆಕಾರು ಸಮೀಪದ ಕಾಡುಹೊಳೆ ಎಂಬಲ್ಲಿ ಈ ಘಟನೆ ನಡೆದಿದ್ದು,...