ನಟಿ ಖುಷ್ಬೂ ವಿರುದ್ಧ ’30 ಠಾಣೆಗಳಲ್ಲಿ’ ದೂರು ದಾಖಲು..! ಚೆನೈ: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಅವರ ವಿರುದ್ಧ ನಿನ್ನೆ ಒಂದೇ ದಿನ ಬರೋಬ್ಬರಿ 30 ದೂರುಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ....
ಪ್ರೀತಿಸಿದವಳನ್ನೇ ಪಾಳು ಬಾವಿಗೆ ದೂಡಿ ಕೊಲ್ಲಲು ಯತ್ನಿಸಿ ಜೈಲು ಸೇರಿದ ಅಶೋಕ…! ಬೆಂಗಳೂರು : ಪ್ರಿಯಕರನ ಮಾತಿಗೆ ಮರುಳಾಗಿ ಗಂಡನ ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿ 100 ಅಡಿ ಆಳದ ಪಾಳು ಬಾವಿಯಲ್ಲಿ 4 ರಾತ್ರಿ...
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಎಸ್ ಡಿಪಿಐ ವತಿಯಿಂದ ಜಾಗೋ ಕಿಸಾನ್ ಅಭಿಯಾನ ಮಂಗಳೂರು : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿರುವ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದೇಶವ್ಯಾಪಿ ಅಕ್ಟೋಬರ್...
ಬಾಳೆಪುಣಿ ಅವಿವಾಹಿತ ಮಹಿಳೆಯ ಅತ್ಯಾಚಾರ- ಕೊಲೆ ಪ್ರಕರಣ ಭೇದಿಸಿದ ಪೊಲೀಸರು..!ಸಕಲೇಶಪುರದ ಆರೋಪಿ ಬಂಧನ.. ಮಂಗಳೂರು : ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಸಮೀಪದ ಬೆಳ್ಳೇರಿ ಬಳಿ ಅವಿವಾಹಿತ ಮಹಿಳೆಯೊಬ್ಬರ ಕೊಲೆ ಪ್ರಕರಣವು ತಿರುವು...
ಅಂಬಲಪಾಡಿಯ ಜಯ ಶೆಟ್ಟಿಯ ಪ್ರಮಾಣಿಕತೆ ನೋಡಿ..! ಉಡುಪಿ : ಬಾಡಿಗೆ ಆಟೋದಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 50 ಸಾವಿರ ಹಣ ಹಾಗೂ ದಾಖಲೆ ಪತ್ರವನ್ನು ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ...
ರೇಪಿಸ್ಟ್ ಪ್ರದೀಪ್ ಶೆಟ್ಟಿಯನ್ನು ಪೋಕ್ಸೋ ಅಡಿ ಬಂಧಿಸಿದ ಉಡುಪಿ ಪೊಲೀಸರು..! ಉಡುಪಿ : ಎರಡು ತಿಂಗಳ ಹಿಂದೆ ಉಡುಪಿ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಲಿತ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ...
ಕಸಾಯಿ ಖಾನೆ – ಬೀಫ್ ಸ್ಟಾಲ್ ಗಳಿಗೆ ಮೇಯರ್ ದಿವಾಕರ್ ತಂಡದಿಂದ ಡಿಢೀರ್ ದಾಳಿ..! ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಹಲವಾರು ದೂರಿನ ಹಿನ್ನೆಲೆ ಹಾಗೂ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಅರಕ್ಷಣಾ...
ಕೆಲಸಕ್ಕೆಂದು ಹೋದ ಗಣೇಶ ಎಲ್ಲಿಗೆ ಹೋದ..!? ಮಂಗಳೂರು : ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಸೆಕ್ಯುರಿಟಿ ಕೆಲಸಕ್ಕೆ ಬಂದಿದ್ದ ಪಡುಶೆಡ್ಡೆ ಬೋಂದೇಲ್ ನಿವಾಸಿ ಗಣೇಶ್ ಎ. ಗಟ್ಟಿ ಎಂಬವರು ನಾಪತ್ತೆಯಾಗಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ...
ಮಂಗಳೂರು ದಸರಾದಲ್ಲಿ ಹುಲಿವೇಷಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಜಿಲ್ಲಾಧಿಕಾರಿ..! ಮಂಗಳೂರು : ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಮುಂದಿನ ಮಂಗಳೂರು ದಸರಾದಲ್ಲಿ ಹುಲಿವೇಷಕ್ಕೆ ದ.ಕ. ಜಿಲ್ಲಾಧಿಕಾರಿ ಅವರು ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಇಂದು ನಡೆದ ವರ್ಚೂವಲ್ ಮೂಲಕ ...
ನಮ್ಮ ಕುಡ್ಲ ಸಂಸ್ಥಾಪಕಿ ಮಾತ್ರ್ ಶ್ರೀ ಲಕ್ಷ್ಮೀ ಬಿ. ಕರ್ಕೇರಾ ಇನ್ನಿಲ್ಲ..! ಮಂಗಳೂರು : ಮಾತ್ರ್ ಶ್ರೀ ಲಕ್ಷ್ಮೀ ಬಿ ಕರ್ಕೇರಾ (78) ಇಂದು ವಿಧಿವಶರಾಗಿದ್ದಾರೆ. ಮಂಗಳೂರಿನ ಮುಲ್ಕಿ ಮಟ್ಟುವಿನಲ್ಲಿರುವ ಸ್ವ ಗೃಹದಲ್ಲಿ ಅಲ್ಪ ಕಾಲದ...