ನವಜಾತ ಶಿಶುವಿಗೂ ಕೊರೋನಾ ಸೋಂಕು..! ಬ್ರಿಟನ್ನಲ್ಲಿ ಸತ್ತವರ ಸಂಖ್ಯೆ 10 ಕ್ಕೆರೀಕೆ..! ಲಂಡನ್: ನವಜಾತ ಶಿಶುವೊಂದರಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾದ ಘಟನೆ ಲಂಡನ್ ನಿಂದ ವರದಿಯಾಗಿದೆ. ಸಾಂಕ್ರಾಮಿಕ ರೋಗದ ಅತಿ ಕಿರಿಯ ಬಲಿಪಶು ಇದಾಗಿದೆ ಎಂದು...
ಕಲ್ಬುರ್ಗಿಯಲ್ಲಿ ಕೋರೋನ ಸೋಂಕಿನ ಭೀತಿ : ಮನೆಯಿಂದ ಹೊರಬಾರದಂತೆ ನಿಷೇಧ ಹೇರಿದ ಜಿಲ್ಲಾಡಳಿತ..!! ಕಲಬುರ್ಗಿ : ನಗರದಲ್ಲಿ ವಯೋವೃದ್ಧರೊಬ್ಬರು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು...
ಉಡುಪಿ ಅನಿವಾಸಿ ಭಾರತೀಯ ಸಾವಿಗೆ ಕೊರೋನಾ ಕಾರಣವಲ್ಲ : ಸುಳ್ಳು ಸುದ್ದಿ ಹರಡಿಸುವವರ ಮೇಲೆ ಕಾನೂನು ಕ್ರಮ..! ಉಡುಪಿ: ಇಲ್ಲಿನ ಖಾಸಾಗಿ ಆಯುರ್ವೇದ ಚಿಕಿತ್ಸೆ ಪಡೆಯುತಿದ್ದ ಕೆನಡಾದಿಂದ ಬಂದಿರುವ ಅನಿವಾಸಿ ಭಾರತೀಯರೊಬ್ಬರು ಮೃತಪಟ್ಟಿರುವುದು ಕೋರೋನಾ ವೈರಸ್...
ಕೊರೋನಾ ಸೊಂಕಿನ ವರದಿಗಾರಿಕೆಗೆ ತೆರಳಿದ ಪತ್ರಕರ್ತರಿಗೂ ಸೊಂಕಿನ ಭೀತಿ ಕಲಬುರ್ಗಿ: ಕಲಬುರಗಿಯಲ್ಲಿ ಕೊರೋನಾ ಕೇಸ್ ವರದಿ ಮಾಡಲು ತೆರಳಿದ್ದ ಮೂವರು ಟಿವಿ ವರದಿಗಾರರನ್ನು ನಿಗಾದಲ್ಲಿ ಇರಿಸಲು ಡಿಸಿ ಇದೀಗ ಸೂಚಿಸಿದ್ದಾರೆ. ಮೊನ್ನೆ ಕೊರೋನಾದಿಂದ ಮೃತ ವ್ಯಕ್ತಿಯು...
ಕೊರೆನೋ ಭೀತಿ ಹಿನ್ನಲೆ: ದೇವರ ಮೊರೆ ಹೋದ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು: ಜಗತ್ತನ್ನು ಕಾಡುತ್ತಿರುವ ಮಹಾ ಮಾರಿ ಕೊರೋನಾ ಭೀತಿ ನಿವಾರಣೆಗಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಕದ್ರಿ ಮಂಜುನಾಥ...
ಸಿಎಂ ಆದೇಶಕ್ಕೆ ಉಡುಪಿಯಲ್ಲಿ ನೋ ರೆಸ್ಪಾನ್ಸ್ ಉಡುಪಿ: ಕೊರೊನಾ ಎಮರ್ಜೆನ್ಸಿ ಹಿನ್ನಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ ಒಂದು ವಾರದವರೆಗೆ ಕರ್ನಾಟಕ ಬಂದ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಶಾಲಾಕಾಲೇಜು, ಮಾಲ್, ಥಿಯೇಟರ್, ಬಾರ್ ಆ್ಯಂಡ್ ರೆಸ್ಟೋರೆಂಟ್,...
ಕೊರೋನಾ ಆತಂಕದಲ್ಲಿ ಕರಾವಳಿ: ರೈಲ್ವೇ ನಿಲ್ದಾಣಗಳಲ್ಲಿ ನಿರ್ಲಕ್ಷ್ಯ ಧೋರಣೆ ಮಂಗಳೂರು: ರಾಜ್ಯದಾದ್ಯಂತ ಕೊರೊನ ಭೀತಿ ವ್ಯಾಪಕವಾಗಿ ಹರಡಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೀಗ ಆತಂಕ ಹೆಚ್ಚಾಗತೊಡಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯಾಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,...
ಕೊರೋನಾ ಎಫೆಕ್ಟ್: ಕಡಲನಗರಿ ಮಂಗಳೂರು ಸ್ತಬ್ಧ ಮಂಗಳೂರು: ಡೆಡ್ಲಿ ಕೊರೋನಾ ಇಡೀ ವಿಶ್ವವನ್ನೇ ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಈ ಹಿನ್ನಲೆ ಜಗತ್ತೇ ಬೆಕ್ಕಸ ಬೆರಗಾಗಿದೆ. ನಮ್ಮ ರಾಜ್ಯವೂ ಈ ಕಂಟಕಕ್ಕೆ ಸಿಲುಕಿದ್ದು, ಈಗಾಗಲೇ ಸರಕಾರ ಮುಂಜಾಗೃತ ಕ್ರಮಕ್ಕೆ...
ಲಂಚಬಾಕ ಜಲಮಂಡಳಿ ಅಧಿಕಾರಿಗಳ ದರ್ಬಾರ್: ಲಕ್ಷಾಂತರ ಹಣದೊಂದಿಗೆ ಎಸಿಬಿ ಬಲೆಗೆ ವಿಜಯಪುರ: ಗುತ್ತಿಗೆದಾರರಿಗೆ ಕಾರ್ಮಿಕರ ಬಿಲ್ ಪಾವತಿಗಾಗಿ ಲಂಚ ಪಡೆಯುತ್ತಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಬ್ಬರು ಅಧಿಕಾರಿಗಳು ಲಕ್ಷಾಂತರ ಹಣದೊಂದಿಗೆ ಭ್ರಷ್ಟಾಚಾರ...
ಮಣಿಪಾಲ ವಿವಿ ವಿದ್ಯಾರ್ಥಿಗಳಿಗೆ ಕೊರೋನಾ ನೆಗೆಟಿವ್ ಉಡುಪಿ: ಅಮೆರಿಕ ಹಾಗೂ ಕುವೈತ್ನಿಂದ ಬಂದಿರುವ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ಕೊರೊನಾದ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಆತಂಕದಲ್ಲಿದ್ದ ಮಣಿಪಾಲ ವಿವಿ ಸದ್ಯ ನಿರಾಳವಾಗಿದೆ. ಶಂಕಿತ...