ಕೊರೊನಾ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾದ ದುಷ್ಕರ್ಮಿ ಸುಳ್ಯ: ಮೂರೂರು ಗಡಿಭಾಗದಲ್ಲಿ ಗಡಿದಾಟಲು ಯತ್ನಿಸುತ್ತಿದ್ದವರು ತಡೆದ ಪೊಲೀಸರ ಮೇಲೆ ಯುವಕನೊಬ್ಬ ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ. ಕೊರೊನಾ ಮುನ್ನೆಚ್ಚರಿಕೆ ಸಲುವಾಗಿ...
ಆದೇಶ ಉಲ್ಲಂಘಿಸಿ ರಸ್ತೆಗಿಳಿಸಿದ ನೂರಾರು ಖಾಸಗಿ ವಾಹನಗಳು ಸೀಝ್ ಮಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜನ ಅಗತ್ಯ ವಸ್ತಗಳಿಗಾಗಿ ಮನೆ ಬಳಿಯಿರುವ ಅಂಗಡಿಗಳಿಗೆ...
ಕೊರೊನಾ ಪಾಸಿಟಿವ್ ಮಗುವಿಗೆ ಚಿಕಿತ್ಸೆ ನೀಡಿದ್ದೇ ತಪ್ಪಾಗೋಯ್ತಾ.? ಮಂಗಳೂರು: ಕೊರೊನಾ ಪಾಸಿಟಿವ್ ಮಗುವಿಗೆ ಚಿಕಿತ್ಸೆ ನೀಡಿದ ಹಿನ್ನಲೆಯಲ್ಲಿ ನರ್ಸ್ ಒಬ್ಬರಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಗ್ರಾಮದಲ್ಲಿ ಸಂಭವಿಸಿದೆ. ದೇರಳಕಟ್ಟೆ ಖಾಸಗಿ...
ಮೀನುಪ್ರಿಯರಿಗೆ ಬಿಗ್ ರಿಲೀಫ್: ಮೀನುಗಾರಿಕೆ ಮಾಡಲು ಅಡ್ಡಿಯಿಲ್ಲವೆಂದ ಸರ್ಕಾರ ಮಂಗಳೂರು: ರಾಜ್ಯದಲ್ಲಿ ಮೀನುಗಾರಿಕೆಗೆ ಕೊರೋನ ಸೋಂಕು ಹರಡುವಿಕೆ ಸಂಬಂಧ ಹಾಕಲಾಗಿದ್ದ ತಾತ್ಕಲಿಕ ನಿರ್ಬಂಧವನ್ನು ಇದೀಗ ಸರ್ಕಾರ ತೆರವುಗೊಳಿದೆ. ಪ್ರೋಟಿನ್ ಯುಕ್ತ ಉತ್ತಮ ಮೀನು ಲಭ್ಯತೆ ದೃಷ್ಟಿಯಿಂದ...
ಎಪ್ರಿಲ್ 5 ರಂದು ಭಾರತೀಯರ 9 ನಿಮಿಷಗಳ ಅಮೂಲ್ಯ ಸಮಯ ಕೇಳಿದ ಪ್ರಧಾನಿ ಮೋದಿ ನವದೆಹಲಿ: ದೇಶದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮುಂದವರೆದಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ....
ಮಂಗಳೂರು-ಕಾಸರಗೋಡು ಗಡಿ ನಿರ್ಭಂಧ ತೆರವು ವಿರೋಧಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಮಂಗಳೂರು: ಗಡಿ ನಿರ್ಬಂದ ತೆರವು ಮಾಡಬೇಕೆಂದು ಕೇರಳ ಹೈಕೋರ್ಟ್ ನೀಡಿದ ಆದೇಶದ ವಿರುದ್ದ ಇದೀಗ ಕರಾವಳಿಗರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ...
ಹೊಡಿಗೋಲಿ: 7,8,9ನೇ ತರಗತಿಗೆ ಪರೀಕ್ಷೆ ಇಲ್ಲದೇ ಡೈರೆಕ್ಟ್ ಪಾಸ್ ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ರಾಜ್ಯದಲ್ಲೂ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಕೆಲ ಗೊಂದಲಗಳಿವೆ. ಹೀಗಾಗಿ ಶಿಕ್ಷಣ...
ಮಂಗಳೂರು-ಕೇರಳ ಗಡಿ ದಿಗ್ಬಂದನ ತೆರವಿಗೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ ಮಂಗಳೂರು: ಕರ್ನಾಟಕದ ಆಸ್ಪತ್ರೆಗಳಲ್ಲಿ ಕೇರಳದವರಿಗೆ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ವಿಧಿಸಿರುವ ಗಡಿ ದಿಗ್ಬಂದನವನ್ನು ತೆಗೆದು ಹಾಕುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ...
ಜಿಲ್ಲಾಡಳಿತದ ಆದೇಶ ಅನುಷ್ಠಾನಗೊಳಿಸೋಕೆ ಜಿಲ್ಲಾಧಿಕಾರಿಯಿಂದ ಹೊಸ ಉಪಾಯ ಮಂಗಳೂರು: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದಕ್ಕಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧು.ಬಿ.ರೂಪೇಶ್ ‘ಫ್ಲೈಯಿಂಗ್ ಸ್ಕ್ವಾಡ್’ ರಚಿಸಿದ್ದಾರೆ. ದಿನಸಿ ಅಂಗಡಿಗಳ ಮುಂದೆ...
ಜಿಲ್ಲಾಡಳಿತದ ಆದೇಶದವರೆಗೂ ಬಂಟ್ವಾಳ ಸಜೀಪನಡು ಗ್ರಾಮ ಲಾಕ್ ಡೌನ್ ಬಂಟ್ವಾಳ: 10 ತಿಂಗಳ ಮಗುವಿಗೆ ಕೊರೊನೊ ವೈರಸ್ ಪಾಸಿಟಿವ್ ರಿಪೋರ್ಟ್ ಬಂದ ಹಿನ್ನಲೆಯಲ್ಲಿ ಬಂಟ್ವಾಳದ ಸಜೀಪನಡು ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿದೆ. ಜಿಲ್ಲಾಡಳಿತದ ಆದೇಶದವರೆಗೂ ಈ...