ಸಾಂಪ್ರದಾಯಿಕವಾಗಿ ನಡೆದ ಮುಲ್ಕಿ ಸೀಮೆಯ ಅರಸು ಕಂಬಳ 2020..! ಮಂಗಳೂರು: ಒಂಭತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳ ಕೋವಿಡ್ 19 ಹಾವಳಿಯ ಕಾರಣದಿಂದ ಭಾನುವಾರ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ ವಿಧಾನವನ್ನು ಪೂರೈಸಿ ಕಂಬಳ...
ಆನ್ ಲೈನ್ ಆ್ಯಪ್ ಮೂಲಕ ಸಾಲ; ಅಧಿಕ ಬಡ್ಡಿ ವಸೂಲಿ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಮೂವರ ಬಂಧನ..! ಬೆಂಗಳೂರು: ಆನ್ಲೈನ್ ಆ್ಯಪ್ಗಳ ಮೂಲಕ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತ ಮಾನಸಿಕ ಹಿಂಸೆ...
ಕುಂದಾಪುರದ ನವಜೋಡಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು ಯಾಕೆ ಗೊತ್ತಾ..? ಉಡುಪಿ : ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕುಂದಾಪುರದ ಬೈಂದೂರಿನ ನವದಂಪತಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್...
ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಕ್ಕೆ ವಿರೋಧ-ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ..! ಮಂಗಳೂರು :ಜನವರಿ 1 ರಿಂದ ದೇಶಾದ್ಯಂತ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶವನ್ನು ಮುಂದಿಟ್ಟು ಸುರತ್ಕಲ್ ಎನ್ ಐ...
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ “ಅಬ್ದುಲ್ ಮಜೀದ್ ಕುಟ್ಟಿ” ಭಯೋತ್ಪಾದನಾ ನಿಗ್ರಹ ದಳದ ವಶಕ್ಕೆ..! ಅಹಮದಾಬಾದ್: ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಅಬ್ದುಲ್ ಮಜೀದ್ ಕುಟ್ಟಿ...
ಕರಾವಳಿಯ ಪಡುಪಣಂಬೂರಿನಲ್ಲಿ ನಡೆಯಿತು ಐತಿಹಾಸಿಕ ಅರಸು ಕಂಬಳ..! ಮಂಗಳೂರು: ಕರಾವಳಿ ಜಿಲ್ಲೆಯ ಕಂಬಳಗಳಲ್ಲಿ ಸರ್ವಶ್ರೇಷ್ಠ ಕಂಬಳವಾಗಿ ಗುರುತಿಸಿಕೊಂಡಿದೆ ಪಡು ಪಣಂಬೂರಿನ ಕಂಬಳ. ನಾಲ್ಕು ನೂರು ವರ್ಷದ ಹಿನ್ನಲೆಯುಳ್ಳ ಮೂಲ್ಕಿಯ ಒಂಬತ್ತು ಮಾಗಣೆಯ ಐತಿಹಾಸಿಕ ಮೂಲ್ಕಿ...
ರಾಯಚೂರು: ಮತ ಚಲಾಯಿಸಲು ಹೋದ ಐವರು ಮಸಣಕ್ಕೆ..! ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿ ದೇವದುರ್ಗದಿಂದ ಬೆಂಗಳೂರಿಗೆ ಮರಳುತ್ತಿದ್ದ ಕಾರ್ಮಿಕರಿದ್ದ ಕ್ರೂಸರ್ ವಾಹನ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿ ಐದು ಕಾರ್ಮಿಕರು ಸ್ಥಳದಲ್ಲೇ...
ಸೋಮವಾರ ಲೋಕಾರ್ಪಣೆಗೊಳ್ಳಲಿದೆ ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆ..! ನವದೆಹಲಿ: ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. ಇದರ ಜೊತೆಗೆ, ಪಿಎಂ...
ಸಿಂಹಾದ್ರಿಯ ಸಿಂಹ ಸಿನಿಮಾ ಸ್ಪೂರ್ತಿ: ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿದ ಗ್ರಾಮಸ್ಥರು..! ಮೈಸೂರು: ಸಿಂಹಾದ್ರಿ ಸಿನಿಮಾದಿಂದ ಪ್ರೇರಿತರಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮಸ್ಥರು ಭಿಕ್ಷುಕ ಅಂಕನಾಯಕನನ್ನು ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಸಿರುವ ಘಟನೆ...
2ನೇ ಹಂತದ ಗ್ರಾ.ಪಂ ಚುನಾವಣೆ: ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಸುಳ್ಯ ಶಾಸಕ ಎಸ್.ಅಂಗಾರ..! ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಎರಡನೇ ಹಂತದ ಗ್ರಾ. ಪಂ ಚುನಾವಣೆ ಆರಂಭವಾಗಿದ್ದು, ಸುಳ್ಯದಲ್ಲಿ ಸುಳ್ಯ ಶಾಸಕ...