ನಾಳೆಯಿಂದಲೇ ಮಂಗಳೂರಿನ ಅತೀ ಸ್ಮಾರ್ಟ್ ರಸ್ತೆಯ ಕಾಮಗಾರಿ ಪ್ರಾರಂಭ: ಶಾಸಕ ಕಾಮತ್ ಮಂಗಳೂರು: ಸ್ಮಾರ್ಟ್ ಸಿಟಿ ಅಂಗವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆ ಬಹಳ ವಿನೂತನ ರೀತಿಯಲ್ಲಿ...
ಕರ್ನಾಟಕ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣ ಕೋ-ಆರ್ಡಿನೇಷನ್ ಸಮಿತಿಗೆ ಜಿಲ್ಲೆಯಿಂದ ಇಬ್ಬರು ಆಯ್ಕೆ ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ಕೋ ಆರ್ಡಿನೇಷನ್ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ನಿಯೋಜಿತರಾಗಿದ್ದಾರೆ. ಸಮಿತಿಗೆ...
ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ: ಮೃತಪಟ್ಟವರ ಕುಟುಂಬಕ್ಕೆ ತಲಾ1 ಕೋಟಿ ಪರಿಹಾರ ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇನ್ನು...
ಬೆವರು ಸುರಿಸಿ ದುಡಿದು ಬೂದಿ ಕುಂಬಳಕಾಯಿ ಬೆಳೆದ ರೈತ ಮಹಿಳೆಯ ಸಂಕಷ್ಟಕ್ಕೆ ನೆರವಾಗಿ ಮೂಲ್ಕಿ: ಲಾಕ್ ಡೌನ್ ಅಲ್ಲದಿದ್ದರೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, 63 ವರ್ಷದ ತೆರೆಸಾ ಡಿಸೋಜಾ ಎಂಬ ರೈತ ಮಹಿಳೆಯ ಕನಸು...
ಬೆಳ್ತಂಗಡಿಯ ಯುವಕನ ಮೃತದೇಹ ತಮಿಳುನಾಡಿನ ಹೊಸೂರು ರೈಲು ಹಳಿಯಲ್ಲಿ ಪತ್ತೆ ಹೊಸೂರು: ಬೆಳ್ತಂಗಡಿಯ ಯುವಕನ ಮೃತದೇಹ ತಮಿಳುನಾಡಿನ ಹೊಸೂರು ರೈಲು ಹಳಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಳ್ತಂಗಡಿ ನಿವಾಸಿ ವಿಮಲೇಶ್ ಎಂದು ಗುರುತಿಸಲಾಗಿದೆ. ವಿಮಲೇಶ್ ಹೊಸೂರಿನಲ್ಲಿ ರಾಜಶ್ರೀ...
ಮೊಬೈಲ್ ನಲ್ಲಿ ಜೋರಾಗಿ ಮಾತನಾಡಿದ್ದಕ್ಕೆ ಸಹೋದರರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ತಂಡ ಮಂಗಳೂರು: ಕ್ಷುಲ್ಲಕ ವಿಚಾರವಾಗಿ ಸಹೋದರರಿಬ್ಬರ ಮೇಲೆ ತಂಡವೊಂದು ಬುಧವಾರ (ಮೇ 6) ರಾತ್ರಿ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಬಗ್ಗೆ ಮಂಗಳೂರು...
ಕೊರೊನಾ ತಡೆಗಟ್ಟಲು ಮಂಗಳೂರಿನ ಮಂಗಳಾ ಹಾಸ್ಪಿಟಲ್ ನವರಲ್ಲಿದೆ ಗುಡ್ ಐಡಿಯಾ ಮಂಗಳೂರು: ಪ್ರಸ್ತುತ ದೇಶದಾದ್ಯಂತ ಕಾಡಿರುವ ಕೊರೊನಾವನ್ನು ತಡೆಗಟ್ಟಲು ಯಾವುದೇ ಔಷಧಿಗಳ ಆವಿಷ್ಕಾರವಾಗಿಲ್ಲ. ಎಲ್ಲೆಡೆ ಇದನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನ ನಡೆದಿದೆ. ಮಂಗಳೂರಿನ ಮಂಗಳಾ...
ಉದ್ಯಮಿ ಬಿ.ಆರ್. ಶೆಟ್ಟಿ ನೇತೃತ್ವದ ಎನ್.ಎಮ್.ಸಿ ಟ್ರೇಡಿಂಗ್ ಕಂಪೆನಿಯ 300ಕ್ಕೂ ಅಧಿಕ ಸಿಬ್ಬಂದಿ ಕೆಲಸದಿಂದ ವಜಾ ಯುಎಇ: ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಯುಎಇ ಯಲ್ಲಿ ನಡೆಸುತ್ತಿದ್ದ ಎನ್.ಎಮ್.ಸಿ ಹೆಲ್ತ್ ಕೇರ್ ಒಡೆತನದ ಎನ್.ಎಮ್.ಸಿ...
ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿದ ಅಪರಿಚಿತ ಯುವಕ: ಪತ್ತೆಗೆ ಮನವಿ ಉಡುಪಿ: ಸುಮಾರು 40 ದಿನಗಳ ಕಾಲ ಮದ್ಯದ ಅಂಗಡಿ ತೆರೆಯದ ಕಾರಣ ಹಲವು ಮನೆಗಳಲ್ಲಿ ನೆಮ್ಮದಿ ನೆಲೆಸಿತ್ತು. ಆದ್ರೆ ಇದೀಗ ಬಾರ್ ತೆರೆದ ಮೇಲಂತೂ...
ಯುಟಿ ಖಾದರ್ ಕೆಂಗಣ್ಣಿಗೆ ಗುರಿಯಾಯ್ತು ಮಂಗಳೂರಿನಲ್ಲಿ ತೆರೆದ ಜವಳಿ ಅಂಗಡಿ ಹಾಗೂ ಬಾರ್.. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆದಲ್ಲಿ, ಕೊರೊನಾ ಸೋಂಕು ಹರಡುವಿಕೆಯಲ್ಲಿ...