ಮಹಾರಾಷ್ಟ್ರದಿಂದ ಉಡುಪಿಗೆ ಬರುತ್ತಿರುವವರ ಪಾಸ್ ತಡೆಯುತ್ತೇನೆ: ಗುಡುಗಿದ ಸಂಸದೆ ಶೋಭಾ..! ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇನ್ನಿಲ್ಲದಂತೆ ಕೊರೊನಾ ವೈರಸ್ ಸ್ಫೋಟವಾಗುತ್ತಿದೆ. ಇದು ಮಹಾರಾಷ್ಟ್ರದಿಂದ ಬಂದವರಿಂದ ಹೆಚ್ಚಾಗುತ್ತಿದೆ. ಹಾಗಾಗಿ ಮಹಾರಾಷ್ಟ್ರದಿಂದ ಉಡುಪಿಗೆ ಆಗಮಿಸುತ್ತಿರುವವರ ಪಾಸ್ ತಡೆಹಿಡಿಯಲು ಸರಕಾರದ...
ಸೊಂಕಿನ ಮೂಲ ಇನ್ನು ನಿಗೂಢ ಮಂಗಳೂರೂ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಇಂದು ಮಂಗಳೂರಿನಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 7...
ಮುಲ್ಕಿ ಹಾಡುಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ಮುಲ್ಕಿ ಜೂನ್ 05: ಮಂಗಳೂರಿನ ಮುಲ್ಕಿಯಲ್ಲಿ ಹಾಡುಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ನಡೆದಿದೆ. ಮೃತ ವ್ಯಕ್ತಿಯನ್ನು ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ. ಮೂಡಬಿದಿರೆಯಲ್ಲಿ ಅಲೈನ್ ಎಂಬ ಜ್ಯುವೆಲ್ಲರಿಯ ಮಾಲಿಕರಾಗಿರುವ...
ಗ್ರಿನ್ ಝೋನ್ ಈಗ ರಾಜ್ಯದಲ್ಲೇ ಕೊರೊನಾ ಸಂಖ್ಯೆಯಲ್ಲಿ ಪ್ರಥಮ ಉಡುಪಿ, ಜೂನ್ 5: ಉಡುಪಿಯಲ್ಲಿ ಕೊರೊನಾ ಪ್ರಕರಣ ಇಂದು ಒಂದೇ ದಿನ ದ್ವಿಶತಕ ಬಾರಿಸಿದೆ. ಇವತ್ತು ಜಿಲ್ಲೆಯಲ್ಲಿ 204 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈ...
ಕಡಲ್ಕೊರೆತ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿ ಆರಂಭ: ಡಾ.ಭರತ್ ಶೆಟ್ಟಿ ಪಣಂಬೂರು: ಚಿತ್ರಾಪುರ ಕಡಲ್ಕೊರೆತ ಆಗಿದ್ದ ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಇಂದು (ಜೂನ್ 5) ಭೇಟಿ ನೀಡಿದರು. ಈ ಸಂದರ್ಭ ಪಣಂಬೂರು ಮೊಗವೀರ...
ಲೋಕಾರ್ಪಣೆಗೆ ಸಿದ್ಧಗೊಂಡ ಗುರುಪುರ ಸೇತುವೆ ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169 ಗುರುಪುರ ನದಿಗೆ ನಿರ್ಮಿಸಲಾದ ನೂತನ ಸೇತುವೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಲೋಕಾರ್ಪಣೆಗೆ ತಯಾರಾಗಿರುವ ಈ ನೂತನ ಸೇತುವೆಯ ಅಂತಿಮ...
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮರದ ಲಾರಿ..! ಬಂಟ್ವಾಳ: ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಮಾರ್ನಬೈಲು ಜಂಕ್ಸ್ ನ್ ನಲ್ಲಿ ಕಂಬಕ್ಕೆ ಢಿಕ್ಕಿಯಾಗಿ ಮರದ ದಿಮ್ಮಿ ಸಾಗಾಟದ...
ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್..!! ದೆಹಲಿ: ಭೂಗತ ಜಗತ್ತಿನ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ಕೊರೊನಾ ಅಟ್ಯಾಕ್ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಮೋಸ್ಟ್...
ಕೊರೊನಾ ಹರಡುವಿಕೆ ಭಯಕ್ಕೆ ಕಿಟ್ ಮೊರೆ ಹೋದ ಮಂಗಳೂರು ಖಾಸಗಿ ಬಸ್ ನಿರ್ವಾಹಕರು..! ಮಂಗಳೂರು: ಕೊರೊನಾ ಲಾಕ್ ಡೌನ್ ಕೊಂಚ ಸಡಿಲಿಕೆಯಾದ ನಂತರ ಮಂಗಳೂರು ನಗರದಲ್ಲಿ ಸಿಟಿ ಬಸ್ ಗಳು ಕಾರ್ಯಾಚರಿಸಲಾರಂಭಿಸಿವೆ. ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳಲ್ಲಿ...
ಅಯ್ಯೋ.. ವಿಧಿಯೇ ವಿಶ್ವ ಪರಿಸರ ದಿನ ಆಚರಣೆಗೆಯೇ ಮರಗಳಿಗೆ ಕೊಡಲಿ ಏಟೆ..?? ಪುತ್ತೂರು: ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ದಿನದಂದೇ ಮರಗಳಿಗೆ ಕೊಡಲಿ ಏಟು ಹಾಕಿ ಧರೆಗುರುಳಿಸಿದ ಘಟನೆ ದಕ್ಷಿಣ ಕನ್ನಡ...