ಕಂಪೌಂಡ್ ವಾಲ್ ಕುಸಿದು ಸಾವನ್ನಪ್ಪಿದ್ದ ಮೂರು ವಯಸ್ಸಿನ ಕೂಸು….!! ಮಂಗಳೂರು: ಆಟ ಆಡುತ್ತಿದ್ದಾಗ ಮೈಮೇಲೆ ಗೇಟು ಬಿದ್ದು ಪುಟ್ಟ ಬಾಲಕ ದಾರುಣ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮುನ್ನೂರು ಗ್ರಾಮದಲ್ಲಿ ಸಂಭವಿಸಿದೆ. ಮುನ್ನೂರು ಗ್ರಾಮದ ಸಂತೋಷ್...
ಖಾಸಗಿ ಬಸ್ಸು ನೌಕರರಿಗೆ ನ್ಯಾಯಯುತ ಪರಿಹಾರ ಒದಗಿಸಲು ಉಸ್ತುವಾರಿ ಸಚಿವರಿಗೆ ಮುನೀರ್ ಕಾಟಿಪಳ್ಳ ಮನವಿ… ಮಂಗಳೂರು: ಲಾಕ್ ಡೌನ್ ಸಮಯದಿಂದ ಸಂಕಷ್ಟಕ್ಕೆ ಒಳಗಾದ ಖಾಸಗಿ ಬಸ್ ಗಳ ನಿರ್ವಾಹಕರು ಹಾಗೂ ಕ್ಲೀನರ್ ಗಳಿಗೆ ವೇತನ ನೀಡಿ...
ಇಂದು ಒಂದೇ ದಿನ 215 ಮಂದಿ ಗುಣಮುಖರಾಗಿ ಡಿಸ್ಚಾರ್ಜ್… ಉಡುಪಿ: ಉಡಪಿ ಜಿಲ್ಲೆಯಲ್ಲಿ ಇಂದು 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ. ಕಳೆದೆರಡು ವಾರಗಳಲ್ಲಿ ಭಾರಿ...
ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾಕ್ಕೆ ಚಂಬುಗುಡ್ಡೆ ಮೆಸ್ಕಾಂ ಕಚೇರಿ ಆಯುಕ್ತರಿಗೆ ಮನವಿ.. ಉಳ್ಳಾಲ: ಕೊರೊನಾ ಸಂಕಷ್ಟದ ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗ, ವ್ಯಾಪಾರವಿಲ್ಲದೇ ಜನ ಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ...
ಕೇಶವೇಂದ್ರ ತೀರ್ಥ ಸ್ವಾಮೀಜಿ 350ನೇ ಪುಣ್ಯತಿಥಿ ವರ್ಷ ಆಚರಣೆ: 350 ಶ್ರೀಗಂಧದ ಗಿಡ ವಿತರಣೆ… ಕೋಟೇಶ್ವರ: ಶ್ರೀ ಕಾಶೀ ಮಠ ಸಂಸ್ಥಾನದ ಗುರು ಪರಂಪರೆಯಲ್ಲಿ ದ್ವಿತೀಯ ಯತಿವರ್ಯರಾದ ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮೀಜಿಯವರ 350ನೇ ಪುಣ್ಯ ತಿಥಿ...
ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ: ಮಣ್ಣಲ್ಲಿ ಮಣ್ಣಾದ ಚಿರಂಜೀವಿ ಸರ್ಜಾ..! ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿದ್ದಾರೆ. ಯಾರೂ ಊಹಿಸದಂತೆ ದಿಢೀರ್ ಅಂತ ಹೃದಯಾಘಾತಗೊಂಡು ಸಾವನ್ನಪ್ಪಿದ ಕನ್ನಡ ನಟ ಚಿರಂಜೀವಿ ಸರ್ಜಾ...
ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆ… ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ದೈವಾರ್ಷಿಕ ಚುನಾವಣೆಗೆ ಬಿಜೆಪಿಯಿಂದ ಎರಡು ಹೊಸ ಮುಖಗಳಿಗೆ ಮಣೆ ಹಾಕಿದ್ದು, ಬೆಳಗಾವಿಯ ಈರಣ್ಣ ಕಡಾಡಿ ಹಾಗೂ...
ಒಂಭತ್ತನೇ ತರಗತಿ ಬಾಲಕ ಆತ್ಮಹತ್ಯೆ: ರಾಜಸ್ಥಾನ ಕೋಟದಲ್ಲಿ ನಡೆದ ದುರ್ಘಟನೆ… ರಾಜಸ್ಥಾನ: ಇಡೀ ರಾತ್ರಿ ಮೊಬೈಲ್ ನಲ್ಲಿ ಪಬ್ಜಿ ಆಟವಾಡಿದ್ದ 14 ವರ್ಷದ ಬಾಲಕನೊಬ್ಬ ಬೆಳಗಿನ ಜಾವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನ...
ಒಟ್ಟಾರೆ ಸೋಂಕಿತರ ಸಂಖ್ಯೆ 85,975ಕ್ಕೆ ಏರಿಕೆ: ನಿನ್ನೆ ಒಂದೇ ದಿನ 3,007 ಹೊಸ ಪಾಸಿಟಿವ್ ಪ್ರಕರಣಣ ದಾಖಲು.. ಮಹಾರಾಷ್ಟ್ರ: ಮಾರಕ ಕೊರೊನಾ ವೈರಸ್ ದಾಳಿಗೆ ತುತ್ತಾಗಿರುವ ಮಹಾರಾಷ್ಟ್ರ ರಾಜ್ಯ ಇದೀಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ...
ಕ್ವಾರಂಟೈನ್ ತಪ್ಪಿಸುವವರಿಗೆ ಬುದ್ಧಿ ಕಲಿಸಲು ಪ್ಲೈಯಿಂಗ್ ಸ್ಕ್ವಾಡ್ ರಚಿಸಿದ ಡಿಸಿ ಜಗದೀಶ್..! ಉಡುಪಿ: ಕ್ವಾರಂಟೈನ್ ನಿಂದ ತಪ್ಪಿಸಿ ತಿರುಗಾಡುವವರನ್ನು ಪತ್ತೆ ಹಚ್ಚಲು ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ಲೈಯಿಂಗ್ ಸ್ಕ್ವಾಡ್ ರಚನೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್...