ಅನಕ್ಷರಸ್ಥ ವೃದ್ದೆಗೆ ಪಡಿತರ ಅಂಗಡಿಯವರಿಂದ ಮೋಸ: ಶಾಸಕ ಹಾಗೂ ತಹಶೀಲ್ದಾರ್ ಗೆ ದೂರು… ಬಂಟ್ವಾಳ: ಬಡ ವೃದ್ಧೆಯ ತುತ್ತು ಅನ್ನಕ್ಕೂ ಧುರುಳರು ಕನ್ನ ಹಾಕಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಗ್ರಾಮೀಣ ಪ್ರದೇಶದ ಅನಕ್ಷರಸ್ಥ ವೃದ್ದೆಗೆ...
ದಾರಿ ಮಧ್ಯೆ ಸಿಕ್ಕ ಪುಟ್ಟ ಅಂಗಡಿಗೆ ತೆರಳಿ ವ್ಯಾಪಾರಿಯ ಯೋಗಕ್ಷೇಮ ವಿಚಾರಿಸಿದ ಸಚಿವ ಬಿ ಶ್ರೀರಾಮುಲು…. ಮಡಿಕೇರಿ: ರಾಜ್ಯದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರ ಜಿಲ್ಲೆ ಎಂಬ ಹಣೆಪಟ್ಟಿ ಪಡೆದುಕೊಂಡ, ಕರಾವಳಿಯ ಉಡುಪಿ ಜಿಲ್ಲೆಗೆ ನಿನ್ನೆ...
ತೊಟ್ಟಂ ಸಮೀಪದ ಪೌಂಜಿ ಗುಡ್ಡೆ ನಿವಾಸಿಯಾದ ಭಾಗ್ಯರಾಜ್ ಮೃತ ದುರ್ದೈವಿ… ಉಡುಪಿ: ಕೊರೊನಾ ಮಹಾಮಾರಿ ವಕ್ಕರಿಸಿ, ಲಾಕ್ ಡೌನ್ ಆದಾಗ ಇಡೀ ದೇಶವೇ ಸ್ತಬ್ಧವಾಗಿತ್ತು. ಅಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ದೇಶ ಬಡವಾಗಿದೆ. ಹಲವು ಕಂಪೆನಿಗಳು...
ಪುತ್ತೂರಿನಿಂದ ಈಶ್ವರಮಂಗಲ ಹೋಗುತ್ತಿದ್ದ ಬಸ್ ಸಾಂತ್ಯದಲ್ಲಿ ಪಲ್ಟಿ– ಅಪಾಯದಿಂದ ಪಾರಾದ ಪ್ರಯಾಣಿಕರು…. ಪುತ್ತೂರು: ಈಶ್ವರಮಂಗಲ ಸಮೀಪದ ಸಾಂತ್ಯ ಎಂಬಲ್ಲಿ ಪುತ್ತೂರಿನಿಂದ ಈಶ್ವರಮಂಗಲ ಕಡೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಮನೆಯೊಂದರ ಅಂಗಳಕ್ಕೆ ಬಿದ್ದ ಘಟನೆ ಜೂ.10ರಂದು...
ಕರಾವಳಿ ಜಿಲ್ಲೆಗಳಲ್ಲಿ ಇದೇ 11 ಮತ್ತು 12ರಂದು ಭಾರಿ ಮಳೆಯಾಗುವ ಸಾಧ್ಯತೆ: ‘ಆರೆಂಜ್ ಅಲರ್ಟ್’…… ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಇಂದು (ಜೂನ್ 10) ಮುಂಜಾನೆಯಿಂದಲೇ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ...
ಕುರ್ನಾಡು ಹೂವಿನಕೊಪ್ಪಲ ನಿವಾಸಿ ನಿವಾಸಿ 28 ವರ್ಷದ ಪ್ರವೀಣ್ ಸಫಲ್ಯ ನಾಪತ್ತೆಯಾಗಿದ್ದ ಯುವಕ… ಮಂಗಳೂರು: ಸುಸೈಡ್ ಬಿಡ್ಜ್ ಎಂದೇ ಕುಖ್ಯಾತಿ ಪಡೆದ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಯುವಕನೋರ್ವ ನಾಪತ್ತೆಯಾದ ಘಟನೆ ಇಂದು ಮುಂಜಾನೆ ವರದಿಯಾಗಿತ್ತು....
ಮಂಗಳೂರು ಆಸ್ಪತ್ರೆಗೆ ರೋಗಿ ಕರೆ ತಂದ ಆಂಬ್ಯುಲೆನ್ಸ್ ಡ್ರೈವರ್ ಗೆ ನೀರು ಕೊಡದ ಅಂಗಡಿ ಮಾಲಕ..! ಮಂಗಳೂರು: ಮಂಗಳೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಚಾಲಕರಿಗೆ ನಗರದಲ್ಲಿ ಅಂಗಡಿ ಮಾಲಕರೊಬ್ಬರು ನೀರಿನ ಬಾಟ್ಲಿಯನ್ನು...
ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ..! ಮಂಗಳೂರು/ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಿಸರ್ಗ ಚಂಡ ಮಾರುತದ ಬಳಿಕ ಕರಾವಳಿಯಲ್ಲಿ ಮುಂಗಾರು ಕಣ್ಮುಚ್ಚಾಲೆ ಆಡುತ್ತಿತ್ತು. ಆದರೆ...
ನೇತ್ರಾವತಿ ಸೇತುವೆಯಲ್ಲಿ ಯುವಕ ನಾಪತ್ತೆ – ಬೈಕ್ ಪತ್ತೆ..! ಮಂಗಳೂರು: ಸುಸೈಡ್ ಬಿಡ್ಜ್ ಎಂದೇ ಕುಖ್ಯಾತಿ ಪಡೆದ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಯುವಕನೋರ್ವ ನಾಪತ್ತೆಯಾದ ಘಟನೆ ವರದಿಯಾಗಿದೆ. ಕುರ್ನಾಡು ಹೂವಿನಕೊಪ್ಪಲ ನಿವಾಸಿ ನಿವಾಸಿ 28...
ಕಾರಿಂಜ ಶ್ರೀಕಾರಿಂಜ ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಸೇವಿಸಿದ ವಾನರ ಸೇನೆ..! ಬಂಟ್ವಾಳ : ಸುದೀರ್ಘ ಲಾಕ್ ಡೌನ್ ಬಳಿಕ ದೇವಸ್ಥಾನಗಳಲ್ಲಿ ಇದೀಗ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಸಾವಿರಾರು ಭಕ್ತರು ದೇವರ...