ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿ; ಕಂಪೌಂಡ್ ಗೋಡೆ ಕುಸಿದು ಸಾವು…. ಮಂಗಳೂರು/ಉಡುಪಿ: ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಂದು (ಜೂನ್ 13) ಕೂಡ ಮಳೆ ಮುಂದುವರೆದಿದೆ....
ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣಕ್ಕೆ ಬಲಿಯಾಗುವ ಸಂಕಷ್ಟದಲ್ಲಿದ್ದಾರೆ: ಮುಫೀದಾ ರಹ್ಮಾನ್ ಆಕ್ರೋಶ…! ಮಂಗಳೂರು: ದೇಶಾದ್ಯoತ ಹೇರಿದ ಲಾಕ್ ಡೌನ್ ಕಾರಣದಿಂದ ಶಿಕ್ಷಣ ಇಲಾಖೆಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ. ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳ ಪುನರಾರಂಭದ ಬಗ್ಗೆ ಹಲವು...
ಸೌಪರ್ಣಿಕ ನದಿಯಲ್ಲಿ ತೇಲುತ್ತಿದ್ದ ಅನಾಥ ಶವಕ್ಕೆ ಮುಕ್ತಿ ದೊರಕಿಸಿದ ಗಂಗೊಳ್ಳಿ ಗ್ರಾಮಸ್ಥರು… ಉಡುಪಿ: ಅನಾಥವಾಗಿ ಸೌಪರ್ಣಿಕ ನದಿಯಲ್ಲಿ ತೇಲುತ್ತಿದ್ದ ಅಪರಿಚಿತ ಅನಾಥ ವ್ಯಕ್ತಿಯ ಶವವನ್ನು ಮೇಲಕ್ಕೆತ್ತಿದ ಸ್ಥಳೀಯರು ಗಂಗೊಳ್ಳಿಯಲ್ಲಿ ಮುಕ್ತಿ ದೊರಕಿಸಿದ್ದಾರೆ. ಸುಮಾರು ಮೂರು ದಿನಗಳ...
22 ಪ್ರಕರಣದಲ್ಲಿ 13 ಪುರುಷ, 6 ಮಹಿಳೆ ಮೂರು ಮಕ್ಕಳು: ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆ… ಮಂಗಳೂರು/ಉಡುಪಿ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ (ಜೂನ್ 12)...
ರೋಟಿ ಮತ್ತು ಪರೋಟಾದ ವ್ಯತ್ಯಾಸ ತಿಳಿಸಿದ ಎ.ಎ.ಆರ್ ನ ಕರ್ನಾಟಕದ ಪೀಠ ಬೆಂಗಳೂರು : ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್ (ಎ.ಎ.ಆರ್) ನ ಕರ್ನಾಟಕದ ಪೀಠ ಪರೋಟಾಗಳು ರೋಟಿಗಳಲ್ಲ, ರೋಟಿಗಳಿಗೆ ಶೇ.5 ರಷ್ಟು ಜಿಎಸ್ ಟಿ...
ಉಡುಪಿ ಜಿಲ್ಲೆಯಲ್ಲಿ ರಣ ಮಳೆ: ಆರೆಂಜ್ ಅಲರ್ಟ್ ಘೋಷಣೆ… ಉಡುಪಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನಲೆ ರಾಜ್ಯದಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಂತೆ ಉಡುಪಿಯಲ್ಲಿ ನಿನ್ನೆಯಿಂದ...
9.42 ಕೋಟಿ ರೂಪಾಯಿ ವೆಚ್ಚದ ನೂತನ ಸೇತುವೆ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ.. ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ನಿರ್ಮಾಣಗೊಂಡ 39.42 ಕೋಟಿ ರೂಪಾಯಿ ವೆಚ್ಚದ, ನೂತನ ಸೇತುವೆಯನ್ನು ಜಿಲ್ಲಾ...
ಮಂಗಳೂರಿನ ಬೆಂಗ್ರೆಯ ಅಳಿವೆಬಾಗಿಲು ಬಳಿ ಗಾಳಿ ಮಳೆಗೆ ಮನೆ ಜಖಂ…. ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸುತ್ತಿದೆ. ಇನ್ನು ನಿನ್ನೆ ಸುರಿದ ಗಾಳಿ ಮಳೆಗೆ ಹಲವೆಡೆ ಹಾನಿಯುಂಟಾಗಿದೆ. ಮಂಗಳೂರಿನ ಬೆಂಗ್ರೆಯ ಅಳಿವೆಬಾಗಿಲು ಬಳಿ, ರಾಣಿ...
ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಬಿ. ವೇಣುಗೋಪಾಲ್ ಐತಾಳ್ ಸಾವು… ಮಂಗಳೂರು: ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್ (49) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೂ. 11ರಂದು...
ರೊಸಾರಿಯೋ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಪ್ರಾಕೃತಿಕ ವಿಕೋಪದ ಮುನ್ನೆಚ್ಚರಿಕೆಗಳ ಕುರಿತು ಕವಾಯತು.. ಮಂಗಳೂರು: ಮಂಗಳೂರಿಗೆ ಮುಂಗಾರು ಪ್ರವೇಶವಾಗಿದ್ದು, ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ...