ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡ ನೆಹರೂ ನಗರದ ನಿವಾಸಿ ಪುಷ್ಪಕಿರಣ್ ಗೆ ಸಹಾಯ ಧನ… ಮಂಗಳೂರು: ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡ ಮಂಗಳೂರು ಸೋಮೇಶ್ವರ, ನೆಹರೂ ನಗರದ ನಿವಾಸಿ ಪುಷ್ಪಕಿರಣ್ (51) ಗೆ ಜಮಾಅತೆ ಇಸ್ಲಾಮೀ...
ಸುರತ್ಕಲ್ ನಿವಾಸಿ 20ರ ಹರೆಯದ ಸಂತೋಷ್ ಮೃತಪಟ್ಟ ಯುವಕ… ಸುರತ್ಕಲ್: ಮಂಗಳೂರಿನ ಸುರತ್ಕಲ್ ನ ಕೃಷ್ಣಾಪುರ ಎಂಬಲ್ಲಿ ಸಣ್ಣ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾದ ಘಟನೆ ನಡೆದಿದೆ. ಇಂದು (ಜೂನ್ 13) ಮಧ್ಯಾಹ್ನ ಈ...
ಶುಲ್ಕ ಪಾವತಿಸಲು ಸಾಧ್ಯವಿಲ್ಲದ ಪೋಷಕರಿಂದ ಮುಂದಿನ ಆದೇಶದವರೆಗೆ ಶುಲ್ಕ ವಸೂಲು ಮಾಡುವಂತಿಲ್ಲ… ಮಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನತೆ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಹಲವು ಶಿಕ್ಷಣ ಸಂಸ್ಥೆಗಳು...
ಮಹಾರಾಷ್ಟ್ರದಿಂದ ಬಂದು ಸರ್ಕಾರಿ ಕ್ವಾರಂಟೈನ್ ಮುಗಿಸಿ, ಮನೆಗೆ ವಾಪಸಾದ 10 ಮಂದಿ… ಉಡುಪಿ: ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ 28 ಮಂದಿ ಹೋಂ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ...
ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಶುಕ್ರವಾರ ನಡೆದ ದುರ್ಘಟನೆ: ಮಸೀದಿಯ ಮುಖ್ಯಸ್ಥ ಕೂಡ ಮೃತ್ಯು.. ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಇಂದು (ಜೂನ್ 13) ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ ಬಾಂಬ್ ಸ್ಫೋಟಗೊಂಡಿದೆ. ಈ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ...
ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ಜಾಕ್ಸನ್ ಡಿಸೋಜಾ ಅಮಾನತು … ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಕೆ.ಎಲ್.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ, ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು...
ಕಾಂಗ್ರೆಸ್ ನಿಂದ ಖರ್ಗೆ, ಜೆ.ಡಿ.ಎಸ್.ನಿಂದ ಹೆಚ್.ಡಿ. ದೇವೇಗೌಡ, ಬಿಜೆಪಿಯಿಂದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಆಯ್ಕೆ… ಬೆಂಗಳೂರು: ಕರ್ನಾಟಕದ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ, ಜೆ.ಡಿ.ಎಸ್.ನಿಂದ...
ಜ್ಯೋತಿಯ ಕವರ್ ಡ್ರೈವ್ ಗುರುತಿಸಿದ ಅಂತರಾಷ್ಟ್ರೀಯ ಮಾಧ್ಯಮ ಇಎಸ್ ಪಿಎನ್…! ಕಾರ್ಕಳ; ಇತ್ತೀಚಿನ ಆಧುನಿಕ ಯುಗದಲ್ಲಿ ಅದೇನೇ ಮಾಡಿದ್ರೂ ಸುದ್ದಿಯಾಗುತ್ತೆ. ಇಂಟರ್ ನೆಟ್, ಸೋಷಿಯಲ್ ಮೀಡಿಯಾ ಎಂಬ ಹೊಸ ಲೋಕ ತೆರೆದುಕೊಂಡ ಮೇಲಂತೂ ಗ್ರಾಮೀಣ ಪ್ರತಿಭೆಗಳು...
ಮದುವೆಯಾದ ದಿನವೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಗಂಡ: ಸಿನಿಮೀಯ ರೀತಿಯಲ್ಲಿ ನವವಧು ಸಾವು… ತಮಿಳುನಾಡು: ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಸಿನಿಮೀಯ ರೀತಿಯಲ್ಲಿ ನವವಧು ಸಾವೀಗೀಡಾಗಿದ್ದಾರೆ. ಜೂನ್ 10ರಂದು ಈ ಘಟನೆ ನಡೆದಿದೆ. ನೂರಾರು ಕನಸು ಕಟ್ಟಿಕೊಂಡು...
ಮಂಗಳೂರಿಗೆ ಆಗಮಿಸಿದ ಸಿಸಿಬಿ ತಂಡದಿಂದ ಪತ್ತೆ ಕಾರ್ಯ ಆರಂಭ…… ಮಂಗಳೂರು: ಮಂಗಳೂರಿನಲ್ಲಿ 11 ವರ್ಷದ ಹಿಂದೆ ನಡೆದ ವಕೀಲ ನೌಷಾದ್ ಕಾಶಿಂಜಿ ಕೊಲೆ ಪ್ರಕರಣದ ಹೆಚ್ಚಿನ ತನಿಖೆಯನ್ನು ಬೆಂಗಳೂರು ನಗರ ಅಪರಾಧ ಪತ್ತೆದಳ ಸಿಸಿಬಿಗೆ ಹಸ್ತಾಂತರಿಸಲಾಗಿದ್ದ...