ಮಂಗಳೂರು : ಅಂಡಮಾನ್ ನಿಕೋಬಾರ್ ಸಮುದ್ರದಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದ್ದರಿಂದ ಇಂದು ಸಂಜೆ ಕರಾವಳಿ ಕರ್ನಾಟಕದ ಅನೇಕ ಭಾಗಗಳಲ್ಲಿ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂದು ಸಂಜೆ ಉತ್ತಮ ಮಳೆಯಾಗಿದೆ. ಬೆಂಗಳೂರು ನಗರ,...
ಮಂಗಳೂರು: ಉಳಾಯಿಬೆಟ್ಟು ಗ್ರಾಮ ಪಂಚಾಯತ್ನ 2021-22ನೇ ಸಾಲಿನ ದ್ವಿತೀಯ ಹಂತದ ವಾರ್ಡ್ ಸಭೆ ಇದೇ ಮಾ.28ರಂದು ಹಾಗೂ ಗ್ರಾಮ ಸಭೆಯು ಮಾ. 30 ರಂದು ನಡೆಯಲಿದೆ. ವಿವರ ಇಂತಿದೆ ವಾರ್ಡ್ ಸಭೆಯು ಮಾ.28 ರಂದು ಬೆಳಿಗ್ಗೆ...
ಮಂಗಳೂರು: ಸಾವಯವ ಕೃಷಿ ಉತ್ತೇಜನಗೊಳಿಸಲು 2021-22ನೇ ಸಾಲಿನ ಸಾವಯವ ಸಿರಿ ಯೋಜನೆ ಜಾರಿಗೆ ಬಂದಿದ್ದು, ಕೃಷಿಯಲ್ಲಿ ತೊಡಗಿರುವ ಹಾಗೂ 10 ವರ್ಷಗಳ ಅನುಭವವುಳ್ಳ ಸ್ಥಳೀಯ ಸಾವಯವ ಕೃಷಿಕರ ಸಂಘ, ಸಂಸ್ಥೆ, ಒಕ್ಕೂಟ ಹಾಗೂ ಗುಂಪುಗಳಿಂದ ಅರ್ಜಿ...
ಮಂಗಳೂರು: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ 18 ವರ್ಷದೊಳಗಿನ ಮಕ್ಕಳಿಗೆ ರಾಜ್ಯ ಬಾಲವಿಕಾಸ ಅಕಾಡೆಮಿಯಿಂದ ‘ಬಾಲಗೌರವ’ ಹಾಗೂ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಲಾಗಿದೆ. ಕ್ರೀಡಾ, ನೃತ್ಯ, ಸಂಗೀತ, ಸಾಹಿತ್ಯ,...
ಮಂಗಳೂರು: ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆಡಳಿತ ಮಂಡಳಿ ನಿಷೇಧ ಹೇರಿಲ್ಲ. ಈ ನಿಷೇಧದ ವಿವಾದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಬಗ್ಗೆ...
ಬೆಳ್ತಂಗಡಿ: ದಿವಂಗತ ನಾರಾಯಣ ಪಂಡಿತ ಅವರು ನಾಟಿ ವೈದ್ಯರಾಗಿ ಸಮಾಜಕ್ಕೆ ಸಲ್ಲಿಸಿದ ಸೇವೆ ಗೌರವಯುತವಾದುದು. ಅವರು ಸಮಾಜದಲ್ಲಿ ಯಾವ ರೀತಿ ಜೀವನ ನಡೆಸಿದ್ದಾರೆ ಎಂಬುದನ್ನು ಇವತ್ತು ಅವರ ಮಕ್ಕಳು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮುಖೇನ...
ಮಂಗಳೂರು: ಉರೂಸ್ಗಳಲ್ಲಿ ಹಿಂದೂಗಳಿಗೆ ವ್ಯಾಪಾರದ ಅವಕಾಶದ ಅಗತ್ಯವಿಲ್ಲ. ಯಾರು ಕೇಳಿದ್ದಾರೆ ಅವರತ್ರ. ಹಿಂದೂಗಳು ವ್ಯಾಪಾರಕ್ಕಾಗಿ ಯಾರತ್ರ ಮನವಿ ಮಾಡಿಲ್ಲ ಎಂದು ವಿಹೆಚ್ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ. ಈ ಬಗ್ಗೆ ವಿಹೆಚ್ಪಿ ಕಚೇರಿಯಲ್ಲಿ ನಡೆದ...
ನವದೆಹಲಿ : ಭಾರತದಲ್ಲಿ ಕೊರೊನಾವೈರಸ್ನ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಮಧ್ಯೆ ಕೋವಿಡ್ -19 ನ ಹೊಸ ರೂಪಾಂತರವು ದೇಶದ ಕದ ತಟ್ಟಿದ್ದು ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು...
ಬೆಂಗಳೂರು: ಭಾರತದ ಡ್ರೋನ್ ತಯಾರಕ ಮತ್ತು ಪರಿಹಾರಗಳ ಪೂರೈಕೆದಾರ ಸಂಸ್ಥೆಯಾದ ಆಸ್ಟೀರಿಯಾ ಏರೋಸ್ಪೇಸ್, ಡ್ರೋನ್ ಕಾರ್ಯಾಚರಣೆಗಳ ಸಮಗ್ರ ವೇದಿಕೆ ಸ್ಕೈಡೆಕ್ನ್ನು ಇಂದು ಪ್ರಾರಂಭಿಸಿದೆ. ಸ್ಕೈಡೆಕ್ ಎಂಬುದು ಕ್ಲೌಡ್-ಆಧಾರಿತ ಸಾಫ್ಟ್ವೇರ್ ವೇದಿಕೆಯಾಗಿದ್ದು ಕೃಷಿ, ಸರ್ವೆ, ಕೈಗಾರಿಕಾ ತಪಾಸಣೆ...
ಮಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆಯ ಕುರಿತು ಕರ್ನಾಟಕ ಸರಕಾರ ತೆಗೆದುಕೊಂಡಿರುವ ನಿರ್ಣಯವನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ ಎಂದು ವಿಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ...