ಪುತ್ತೂರು: ದ.ಕ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸ್ವತಃ ಎಸ್ಪಿ ತನಿಖೆಗೆ ಇಳಿದಿದ್ದು, ಮೂರು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಪುತ್ತೂರಿನ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಆಸ್ಪತ್ರೆ...
ಮಂಗಳೂರು: ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕುಡುಪು ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಆದ ಕಾರಣ ಇಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕುಲಶೇಖರ ಡೈರಿ, ಸರಿಪಲ್ಲ, ಕನ್ನಗುಡ್ಡೆ,...
ಪುತ್ತೂರು: ದ.ಕ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯಿಂದಾಗಿ ಜಿಲ್ಲೆಯ ಸುಳ್ಯ, ಕಡಬ ಹಾಗು ಪುತ್ತೂರು ತಾಲೂಕುಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಈ ಮೂರು ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಬಂದ್ಗೆ...
ಕಡಬ: ಸಿಡಿಲು ಬಡಿಯುತ್ತಿದ್ದ ವೇಳೆ ಮೊಬೈಲ್ ಚಾರ್ಜರ್ ತಪ್ಪಿಸಲು ಹೋಗಿ ವಿದ್ಯುತ್ ಅಘಾತಕ್ಕೊಳಗಾಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಅಡ್ಡಹೊಳೆ ಸಮೀಪದ ಪಲ್ಲೊಟ್ಟು ಎಂಬಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಪಲ್ಲೊಟ್ಟು ನಿವಾಸಿ...
ಮಂಗಳೂರು: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ರಾಜ್ಯ ಗೃಹಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...
ಸುಳ್ಯ : ಬಿಜೆಪಿ ಯುವ ನಾಯಕನ ಮೇಲೆ ಮಾರಣಾಂತಿ ದಾಳಿ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಇಂದು ರಾತ್ರಿ ನಡೆದಿದೆ. ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮೇಲೆ ದುಷ್ಕರ್ಮಿಗಳು ದಾಳಿ...
ಮಂಗಳೂರು: ನಗರದ ಬಲ್ಮಠದಲ್ಲಿ ನಿನ್ನೆ ರಾತ್ರಿ ನಡೆದ ಪಬ್ ಪಾರ್ಟಿಯಲ್ಲಿ 8 ಹುಡುಗರು ಹಾಗೂ 18 ಅಪ್ರಾಪ್ತ ಹುಡುಗಿಯರು ಪಾಲ್ಗೊಂಡಿದ್ದು ತನಿಖೆಯಲ್ಲಿ ಧೃಡಪಟ್ಟಿದ್ದು, ಈ ಬಗ್ಗೆ ಕರ್ನಾಟಕ ಅಬಕಾರಿ ಕಾಯ್ದೆ 1967ರ ಪ್ರಕಾರ ಕ್ರಮ ಜರುಗಿಸಲಾಗುವುದು...
ಮಂಗಳೂರು: ಕೋವಿಡ್ನಿಂದ ತತ್ತರಿಸಿದ ಹೊಟೇಲ್, ಬಾರ್ ಮಾಲಕರು ಟ್ಯಾಕ್ಸ್, ಜಿಎಸ್ಟಿ ಕಟ್ಟಬೇಕು. ಅದರ ಜೊತೆಗೆ ಈಗ ಇಂತಹ ರೌಡಿಗಳಿಗೆ ಹಫ್ತಾ ಕೂಡಾ ಕೊಡಬೇಕಾ? ಇದು ಹಫ್ತಾ ವಸೂಲು ಮಾಡುವ ತಂತ್ರವಾ ಎಂದು ಪಬ್ ದಾಳಿ ಬಗ್ಗೆ...
ಮಂಗಳೂರು: ಟ್ಯಾಕ್ಸಿ ಕಾಂಟ್ರಕ್ಟ್ ಕ್ಯಾರೇಜ್ ಆಪರೇಟರ್ಸ್ ಹೆಲ್ಪ್ಲೈನ್ ಕರ್ನಾಟಕ (ಟಿಸಿಸಿಓಎಚ್) ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ರೆಸಿಡೆನ್ಸಿ ಶಾಲೆಯಲ್ಲಿ ಅಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು. ಸಾನಿಧ್ಯ ರೆಸಿಡೆನ್ಸಿಯಲ್ ಸ್ಕೂಲ್ ಆಡಳಿತ ಮುಖ್ಯಸ್ಥ ಡಾ.ವಸಂತ್...
ಪಬ್ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೊಲೀಸ್ ಕಮೀಷನರ್ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು. ಪೊಲೀಸ್ ಕಮೀಷನರ್ ಅಲ್ಲಿ ನೈತಿಕ ದಾಳಿ ನಡೆಯಿತು, ಕೇಸ್ ಮಾಡ್ತೀನಿ ಎಂದು ಹೇಳಿದ್ರೆ ಸಾಯಂಕಲವೇ ಗಂಟು ಮೂಟೆ...