ಉಡುಪಿಯಲ್ಲಿ ಎರಡು ಗೋಣಿಗಳಲ್ಲಿ ಮಂಗಗಳ ಮೃತದೇಹ ಪತ್ತೆ..! ಸಾಮೂಹಿಕ ಹತ್ಯೆ ಶಂಕೆ.. ಉಡುಪಿ : ಉಡುಪಿಯಲ್ಲಿ ಎರಡು ಗೋಣಿಗಳಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಡಿನಲ್ಲಿ ತುಂಬಿರುವ ಎರಡು ಸೆಣಬಿನ ಗೋಣಿ...
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನಾಳೆ ದ.ಕ. ಉಡುಪಿ ಜಿಲ್ಲೆಗಳಿಗೆ ಭೇಟಿ.. ಮಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸೆ.8ರಂದು( ನಾಳೆ) ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ....
ಕೊರೋನಾ ಶುಭ ಸುದ್ದಿ : ಅವಿಭಾಜ್ಯ ದಕ್ಷಿಣ ಕನ್ನಡದಲ್ಲಿಂದು ಒಂದೇ ಸಾವು..! ದ.ಕ/ಉಡುಪಿ: ಕರಾವಳಿಯಲ್ಲಿ ಕೊರೊನಾ ನಾಗಲೋಟ ಭಾನುವಾರ ದಿನವಾದ ಇಂದು ಕೂಡ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 326 ಮಂದಿಗೆ ಕೊರೋನಾ ಪಾಸಿಟಿವ್...
ಸೆ.8ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ :ಆರೆಂಜ್ ಅಲರ್ಟ್ ಘೋಷಣೆ..! ನವದೆಹಲಿ: ರಾಜ್ಯದ ಕರಾವಳಿಯಲ್ಲಿ ಮುಂದಿನ ಎರಡು ದಿನಗಳವರೆಗೆ ಮತ್ತೆ ಭಾರಿ ಮಳೆಯಾಗುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್...
ಉಡುಪಿಯಲ್ಲಿ ಅಕ್ರಮ ಹಿಂಸಾತ್ಮಕ ರೂಪದಲ್ಲಿ 30 ಜಾನುವಾರು ಸಾಗಾಟ : ನಾಲ್ವರ ಬಂಧನ..! ಉಡುಪಿ : ಲಾರಿಯೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಪೋಲಿಸರು ವಶಕ್ಕೆ ಪಡೆದು ಕೋಣಗಳನ್ನು ರಕ್ಷಿಸಿದ ಘಟನೆ ಉಡುಪಿ...
ಉಡುಪಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಕ್ಕೆ ಕಳವಳ:ನಿರ್ಲಕ್ಷ್ಯಮಾಡದೆ ಕೊರೊನಾ ಪರೀಕ್ಷೆ ಎದುರಿಸಲು ಜಿಲ್ಲಾಧಿಕಾರಿ ಮನವಿ..! ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸ್ಥಿತಿ ಸಂಪೂರ್ಣ ಹದಗೆಡುವ ಹಂತದಲ್ಲಿ ಬಂದು ನಿಂತಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಕಳೆದೆರಡು ವಾರದಿಂದ...
ಉಡುಪಿ ಜಿಲ್ಲೆಯಲ್ಲೂ ಗಾಂಜಾದ ವಾಸನೆ : ಕುಂದಾಪುರದಲ್ಲಿ ಮೂವರ ಬಂಧನ..! ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬೀಜಾಡಿ-ವಕ್ವಾಡಿ ಬಳಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರದ ಮೊಹಮ್ಮದ್ ಸಫಾನ್,ಮೊಹಮ್ಮದ್...
ಕರಾವಳಿಯಲ್ಲಿ ಕೊರೋನಾ ನಾಗಲೋಟ: ಅವಿಭಾಜ್ಯ ದ.ಕ.ದಲ್ಲಿ 552 ಪಾಸಿಟಿವ್ 13 ಸಾವು..! ಮಂಗಳೂರು/ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಕೊರೋನಾದ ನಾಗಲೋಟ ಮುಂದುವರೆದಿದೆ. ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 552 ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, 13...
ಉಡುಪಿ : ಉಡುಪಿ ಜಿಲ್ಲೆ ಮಣಿಪಾಲ ಸಮೀಪದ ವಿಜಯನಗರ ಕೋಡಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಿಗ್ಗೆ ಚಿರತೆಯೊಂದು ಬಿದ್ದಿದೆ. ಕಳೆದ ಕೆಲ ದಿನಗಳಿಂದ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ...
ಉಡುಪಿ ಬೈಂದೂರಿನಲ್ಲಿ ಅಕ್ರಮ ಗಾಂಜಾ ಪತ್ತೆ : ಐದು ಆರೋಪಿಗಳ ಬಂಧನ ಉಡುಪಿ: ಲಾಡ್ಜ್ ಒಂದರಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದಟಾರೋಪದಲ್ಲಿ ದಾಳಿ ನಡೆಸಿದ ಬೈಂದೂರು ಪೊಲೀಸರು ಗಾಂಜಾ ಹಾಗೂ ಐದು ಜನ ಆರೋಪಿಗಳನ್ನು...