ನವದೆಹಲಿ: ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಾಟದ ಬಗ್ಗೆ ಹೇಳಿಕೆ ನೀಡಿದ ಈಶ್ವರಪ್ಪನಿಗೆ ನಾನು ಕರೆ ಮಾಡಿದ್ದೆ ಮತ್ತು ಕೇಸರಿ ಧ್ವಜದ ಕುರಿತು ಅವರ ಹೇಳಿಕೆಯನ್ನು ಖಂಡಿಸಿ, ಛೀಮಾರಿ ಹಾಕಿ ಎಚ್ಚರಿಕೆಯನ್ನು ನೀಡಿದ್ದೇನೆಂದು ಜೆ.ಪಿ. ನಡ್ಡಾ...
ದೆಹಲಿ: ಮೇವು ಹಗರಣಕ್ಕೆ ಸಂಬಂಧಿಸಿದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಡೊರಾಂಡಾ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ...
ಕಣ್ಣೂರು: ಸಿಪಿಎಂ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕಣ್ಣೂರಿನ ತಲಶೇರಿ ಸಮೀಪದ ಪುನ್ನಾಳ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಸಿಪಿಎಂ ಕಾರ್ಯಕರ್ತ ಹರಿದಾಸನ್ ( 54) ಮೃತಪಟ್ಟವರು. ಮೀನುಗಾರಿಕೆಯ ಕೆಲಸ ಮುಗಿಸಿ ಇಂದು...
ಮುಂಬೈ : ಟಾಟಾ ಗ್ರೂಪ್ ಗೆ ಸೇರ್ಪಡೆಗೊಂಡ ಏರ್ ಇಂಡಿಯಾ ಉಚಿತ ಟಿಕೆಟ್ ಆಫರ್ ನೀಡಿದೆ ಎಂಬ ಮಾಹಿತಿಯುಳ್ಳ ನಕಲಿ ಸಂದೇಶ ಹರಿದಾಡುತ್ತಿದೆ. ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಮಾರುಕಟ್ಟೆ ಸಂಪೂರ್ಣವಾಗಿ ತೆರೆದುಕೊಂಡಿದೆ. ವ್ಯಾಪಾರಸ್ಥರು...
ನವದೆಹಲಿ: ಸೋಷಿಯಲ್ ಮೀಡಿಯಾದಾದ್ಯಂತ ಧೂಳೆಬ್ಬಿಸುತ್ತಿರೋ ಕಚ್ಚಾ ಬಾದಾಮ್ ಹಾಡಿನ ಮೂಲ ಕರ್ತೃ ಭುಬನ್ ಬದ್ಯಕರ್ ಭವಿಷ್ಯವೇ ಬದಲಾಗಿದೆ. ಆತ ಈಗ ಲಕ್ಷಾಧಿಪತಿಯಾಗಿದ್ದಾನೆ. ಭಬನ್ ಬದ್ಯಕರ್ ಯಾರು ಕಚ್ಚಾ ಬಾದಾಮ್ ಅಥವಾ ಕಡಲೆಕಾಯಿ ಮಾರಾಟಗಾರ. ಈತ ಪಶ್ಚಿಮ...
ಬಿಹಾರ: ಬಿಹಾರದ ರೈಲು ನಿಲ್ದಾಣದಲ್ಲಿ ನಿಂತ ರೈಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವಾರು ಬೋಗಿಗಳು ಸುಟ್ಟು ಕರಕಲಾಗಿವೆ. ಸತತ ಪರಿಶ್ರಮದಿಂದ ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ...
ಮುಂಬೈ: ಪಕ್ಕದ ಮನೆಯ ಆಂಟಿಯ ಅಂದಚೆಂದಕ್ಕೆ ಸೋತ ಯುವಕನೊಬ್ಬ ಆಕೆಯನ್ನು ರೇಪ್ ಮಾಡಲು ಯತ್ನಿಸಿ, ಆಕೆಯನ್ನು ಕೊಲೆಗೈದು ಸೋಫಾದಡಿ ತುಂಬಿಟ್ಟ ಘಟನೆ ಮುಂಬೈನ ದೊಂಬಿವಾಲಿಯ ಡೇವಿಡ್ಗೌನ್ ನಡೆದಿದೆ. ಬಂಧಿತ ಯುವಕನನ್ನು ವಿಶಾಲ್ ಘಾವತ್ ಮತ್ತು ಕೊಲೆಯಾದ...
ಮಂಗಳೂರು: ಅಹಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಒಟ್ಟು 38 ಮಂದಿ ದೋಷಿ ಎಂದು ಅಹಮದಾಬಾದ್ ವಿಶೇಷ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಅದರಲ್ಲಿ ಇಬ್ಬರು ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. 38 ಅಪರಾಧಿಗಳ...
ಅಹಮದಾಬಾದ್: 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ವಿಶೇಷ ಕೋರ್ಟ್ ಮರಣದಂಡನೆ ವಿಧಿಸಲಾಗಿದೆ. 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜುಲೈ 26, 2008 ರಂದು...
ನವದೆಹಲಿ: ಹಿಜಾಬ್ ಸಂಘರ್ಷದ ದಿನೇ ದಿನೇ ಕಾವು ಪಡೆಯುತ್ತಿದೆ. ಈ ಮಧ್ಯೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ‘ಮೊದಲು...