ಮಂಗಳೂರು: ವರ್ಣರಂಜಿತ ಮಂಗಳೂರು ದಸರಾ ಕಳೆಗಟ್ಟಿದೆ. ಮಹೋತ್ಸವದ ಕೇಂದ್ರ ಬಿಂದುವಾಗಿರುವ ಮಂಗಳೂರಿನ ಕುದ್ರೊಳಿ ಶ್ರೀ ಗೋಕರ್ಣಾಥ ದೇವಸ್ಥಾನದಲ್ಲಿ ಈಗಾಗಲೇ ನವದುರ್ಗೆಯರ ಮತ್ತು ಶಾರದ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ಶ್ರೀ...
ಮಂಗಳೂರು: ಅಂಗಡಿಗೆ ಬಂದಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಣಾಜೆ ಜಂಕ್ಷನ್ ಬಳಿ ನಿನ್ನೆ ನಡೆದಿದೆ. ಆರೋಪಿ ಉಸ್ಮಾನ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ...
ಮಂಗಳೂರು: ತಿರುಮಲ ಸೈಕಲ್ಸ್ ಆ್ಯಂಡ್ ಫಿಟ್ನೆಸ್ ಕಂಪೆನಿ ಮಂಗಳೂರು ನಗರದಲ್ಲಿ ನೂತನವಾಗಿ ‘ಟ್ರಾಕ್ ಆ್ಯಂಡ್ ಟ್ರೈಲ್’ ಶೋರೂಂನ್ನು ಆರಂಭಿಸಿದೆ. ನಗರದ ಬಲ್ಮಠ ಕಲೆಕ್ಟರ್ ಗೇಟ್ ಬಳಿ ಮೈಲ್ ಸ್ಟೋನ್ 25 ಕಟ್ಟಡದಲ್ಲಿ ತೆರೆದಿರುವ ‘ಟ್ರಾಕ್ ಆ್ಯಂಡ್...
ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರ ಮೇಲೆ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ನಗರ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಈಗಾಗಲೇ 4 ಜನರನ್ನು ಬಂಧಿಸಿದ್ದು, ಉಳಿದವರಿ...
ಮಂಗಳೂರು: ಮೂಡುಬಿದಿರೆಯಲ್ಲಿ ಮುಸ್ಲಿಂ ಪುರುಷ ಹಾಗೂ ಆತನ ಪತ್ನಿಯೊಂದಿಗೆ ಇಬ್ಬರು ಹಿಂದೂ ಮಹಿಳೆಯರು ಕಾರಿನಲ್ಲಿ ಪ್ರಯಾಣಿಸಿದ್ದನ್ನು ಪ್ರಶ್ನಿಸಿದ ಸಂಘಟನೆಯ ಕಾರ್ಯಕರ್ತರು ಹಲ್ಲೆಗೈದು ಅನೈತಿಕ ಪೊಲೀಸ್ಗಿರಿ ನಡೆಸಿದ ಘಟನೆ ನಿನ್ನೆ ನಡೆದಿದೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ...
ಮಂಗಳೂರು: ಬೃಹತ್ ಗೃಹ ಸಾಲವನ್ನು ಒದಗಿಸುತ್ತಿರುವ ಬ್ಯಾಂಕ್ ಎಂಬ ಹೆಗ್ಗಳಿಕೆ ಇರುವ ಎಸ್ ಬಿ ಐ ಈ ಬಾರಿ ಮಂಗಳೂರು ನಗರದಲ್ಲಿ ಬೃಹತ್ ಗೃಹ ಸಲ ಹಬ್ಬವನ್ನು ನಗರದ ಟಿ. ಎಂ. ಎ.ಪೈ ಕನ್ವೆಂನ್ಷನ ಸೆಂಟರ್...
ಮಂಗಳೂರು: ಮಂಗಳೂರಿನ ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ” ಚಂಡಿಕಾ ಯಾಗ” ವು ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ ಲತಾ, ಪ್ರಾಧಾನ ಅರ್ಚಕ ನಾರಾಯಣ...
ಮಂಗಳೂರು: ಭಾರತಿ ಜಗದೀಶ್ ಕಾಕುಂಜೆ ಯವರ ಚೊಚ್ಚಲ ಕವನ ಸಂಕಲನ ” ಹಗಲು ಹೊಳೆವ ನಕ್ಷತ್ರ” ನವರಾತ್ರಿಯ ಆರಂಭದ ದಿನದಂದು ಕದ್ರಿ ಕಂಬಳ ಚಂದ್ರಿಕಾ ಬಡಾವಣೆಯ ಸ್ವಗೃಹ ” ವಜ್ರ” ದಲ್ಲಿ ಬಿಡುಗಡೆಯಾಯಿತು. ದಿ ಟೈಮ್ಸ್...
ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ಬುಧವಾರ ತಡರಾತ್ರಿ ಯುವಕನೋರ್ವನಿಗೆ ನಡೆದ ಹಲ್ಲೆ ಹಾಗೂ ಪ್ರತೀಕಾರದ ಹಲ್ಲೆಯಲ್ಲಿ ತಂಡ ಚಾಕು ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ದಾಖಲಾದ ಹಿನ್ನೆಲೆ ಈಗಾಗಲೇ 7 ಜನರ ಬಂಧನವಾಗಿದೆ...
ಮಂಗಳೂರು: ದೇಶದ ಖಾಸಗಿ ರಂಗದ ಅಗ್ರಗಣ್ಯ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ‘ ಕೆಬಿಎಲ್ ಉತ್ಸವ 2021-22’ಕ್ಕೆ ಚಾಲನೆ ನೀಡಲಾಯಿತು. ಅ.7 ರಿಂದ ಡಿ.31ರ ವರೆಗೆ ಗೃಹ ಸಾಲ, ಕಾರು ಸಾಲ...