15 ಟನ್ ಕಬ್ಬು ತುಂಬಿದ ಗಾಡಿ ಎಳೆದ ಎತ್ತುಗಳು.! : ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾದ ಮಂಡ್ಯ ಯುವಕರ ದಾಖಲೆ.. ಮಂಡ್ಯ : ದಾಖಲೆ ನಿರ್ಮಿಸುವುದಕ್ಕಾಗಿ ಜೋಡೆತ್ತುಗಳಿಂದ ಬರೋಬ್ಬರಿ 15 ಟನ್ ಕಬ್ಬನ್ನು ತುಂಬಿಸಿ ಗಾಡಿಯನ್ನು ಎಳೆಸಿದ ದಾಖಲೆಯ...
ಮುಂಬೈ: ಸಾರ್ವಜನಿಕ ಶೌಚಾಲಯ ಕುಸಿತ: ಮಹಿಳೆ ಸಾವು ಮುಂಬೈ: ವಾಣಿಜ್ಯ ನಗರಿ ಮುಂಬೈನ ಕುರ್ಲಾ ಎಂಬ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯವೊಂದು ಕುಸಿದುಬಿದ್ದಿದ್ದು, ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.ಶೌಚಾಲಯ ಕುಸಿದು ಬೀಳುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ...
ಮೊಗವೀರ ಹಿತಸಾಧನಾ ವೇದಿಕೆ ಯಿಂದ ಶಾಸಕ ಲಾಲಾಜಿ ಮೆಂಡನ್ ಗೆ ಸಚಿವ ಸ್ಥಾನ ಕೊಡುವಂತೆ ಒತ್ತಾಯ..! ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಹಿತಸಾಧನಾ ವೇದಿಕೆ ಕಾಪು ಶಾಸಕ ಲಾಲಾಜಿ ಮೆಂಡನ್ ರಿಗೆ ಸಚಿವ ಸ್ಥಾನ...
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಸನ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಇಷ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಹಾಸನ ರಕ್ತನಿಧಿ ಇದರ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ...
ಮಂಗಳೂರಿನಲ್ಲಿ ವಿವಾಹ ನಿಶ್ಚಿತಾರ್ಥಗೊಂಡಿದ್ದ ಯುವಕ ಆತ್ಮಹತ್ಯೆಗೆ ಶರಣು..! ಮಂಗಳೂರು : ಮಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು 28 ವರ್ಷದ ವಿಘ್ನೇಶ್ ನಾಯಕ್ ಎಂದು ಗುರುತ್ತಿಸಲಾಗಿದೆ....
ಲಾರಿ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ವಾಸು ಬಿ ಕೋಟ್ಯಾನ್ ಬರ್ಬರ ಸಾವು: ಉಡುಪಿ: ಲಾರಿ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲ ರಾ.ಹೆ.66ರ ಶ್ರೀ ರಸ್ತು ಹೊಟೇಲ್ ಬಳಿ ಸಂಭವಿಸಿದೆ....
ರಾಜ್ಯ ಸರ್ಕಾರಿ ನೌಕರರಿಗೆ ಶನಿವಾರ ಭಾನುವಾರ ಹೊರತುಪಡಿಸಿ,2021ರಲ್ಲಿ 20 ದಿನ ರಜೆ..! ಬೆಂಗಳೂರು: ಏಪ್ರಿಲ್ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್ 25 ರಂದು ಕ್ರಿಸ್ಮಸ್...
ಬಂಟ್ವಾಳ : ಹೆರಿಗೆ ವೇಳೆ ಮಗು- ತಾಯಿ ಬಲಿ – ವೈದ್ಯರ ನಿರ್ಲಕ್ಷ್ಯದ ಆರೋಪ..! ಬಂಟ್ವಾಳ: ಹೆರಿಗೆಯ ವೇಳೆ ರಕ್ತಸ್ರಾವದಿಂದ ತಾಯಿ ಹಾಗೂ ಮಗು ಮೃತಪಟ್ಟ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಬಂಟ್ವಾಳ ಪುರಸಭಾ...
ನಾಪತ್ತೆಯಾದ ಮೂವರು ಶಾಲ್ಮಲ ಹೊಳೆಯಲ್ಲಿ ಶವವಾಗಿ ಪತ್ತೆ..! ಕಾರವಾರ : ಕಾಣೆಯಾಗಿದ್ದ ಮೂವರು ಹೊಳೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗಣೇಶಪಾಲ್ ನಲ್ಲಿ ನಡೆದಿದೆ. ಮೃತರನ್ನು ಹಿತ್ಲಳ್ಳಿ ಸಮೀಪದ ಕಲಕೂಡ್ಲಿನ ರಾಜೇಶ್ವರಿ...
ಬಂಟ್ವಾಳ ಕಲ್ಲಡ್ಕದಲ್ಲಿ ಭೀಕರ ಆಮ್ನಿ- ಬೈಕ್ ಅಪಘಾತ – ಹಿಂದೂ ಸಂಘಟನೆಯ ಕಾರ್ಯಕರ್ತ ಬಲಿ..! ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುನಲ್ಲಿ ರವಿವಾರ ತಡರಾತ್ರಿ ನಡೆದ ಆಮ್ನಿ ಹಾಗು ಬೈಕ್...