ಉಡುಪಿ : ನಟ ಜೂ.ಎನ್ ಟಿ ಆರ್ ಉಡುಪಿ ಜಿಲ್ಲೆ ಪ್ರವಾಸದಲ್ಲಿದ್ದಾರೆ. ನಟ ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ. ಕೃಷ್ಣಮಠ, ಕೊಲ್ಲೂರು ಕ್ಷೇತ್ರದ ನಂತರ...
ಬಳ್ಳಾರಿ/ಮಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ನನ್ನು ನೋಡಲು ಅವರ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಜೈಲಿಗೆ ಬರುವಾಗ ತನ್ನ...
ಕೇರಳದಲ್ಲಿ ಮೀಟೂ ಪ್ರಕರಣಗಳು ಭಾರೀ ಕೋಲಾಹಲ ಸೃಷ್ಟಿಸಿವೆ. ನ್ಯಾಯಮೂರ್ತಿ ಹೇಮಾ ಕಮಿಟಿ ರಿಪೋರ್ಟ್ ಬೆನ್ನಲ್ಲೇ ಕೆಲವು ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿವೆ. ಮೀಟೂ ಪ್ರಕರಣಗಳು ಮಲಯಾಳಂ ಚಿತ್ರರಂಗದಲ್ಲಿ ಭಾರೀ ಗದ್ದಲ ಎಬ್ಬಿಸಿವೆ. ಇದರ ಮಧ್ಯೆ ಹೇಮಾ ಕಮಿಟಿ...
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಕೃಷ್ಣ ಆಶೀರ್ವಾದ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಈಗಾಗಲೇ ಕಾಂತಾರ ಸಿನೆಮಾದ ಮೂಲಕ ದೇಶದೆಲ್ಲೆಡೆ ಸಂಚಲನವನ್ನು...
ಬೆಂಗಳೂರು: ಈಗಾಗಲೇ ಕನ್ನಡ ಬಿಗ್ಬಾಸ್ ನಲ್ಲಿ ಅನೇಕ ಗೊಂದಲಗಳು ಮನೆಮಾಡಿದೆ. ಮುಖ್ಯವಾಗಿ ಈ ಬಾರಿಯ ಬಿಗ್ಬಾಸ್ ಶೋವನ್ನು ಸುದೀಪ್ ಮುಂದುವರಿಸುತ್ತಾರಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಎಲ್ಲಾ ಗೊಂದಲಗಳಿಗೂ ಕಾರಣ ಅಂದರೆ ‘ಹಿಂದಿ ಬಿಗ್ ಬಾಸ್...
ಚಿಕ್ಕಬಳ್ಳಾಪುರ/ಮಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಈಗಾಗಲೇ ರಾಜಕೀಯ ಹೊರತಾಗಿ ತಮ್ಮ ಮಾತಿನ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ರಾಜಕಾರಣಿ. ಇದೀಗ ರಾಜಕೀಯದ ಜೊತೆ, ಜೊತೆಗೆ ಬಣ್ಣದ ಲೋಕಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಪ್ರದೀಪ್...
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗುವಿಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕೂ ಮುನ್ನ 100 ಕೋಟಿ ರೂ. ಐಷಾರಾಮಿ ಮನೆಗೆ ಶಿಫ್ಟ್ ಆಗಲಿದ್ದಾರೆ....
ಸ್ಯಾಂಡಲ್ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ಸೆ.1ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ದಂಪತಿ ಮದುವೆಯಾಗಲಿದ್ದಾರೆ. ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಇದೀಗ ಅವರ ಸಂಪ್ರದಾಯದಂತೆ ಸೆ.1ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ...
ತೆಲಂಗಾಣ/ಮಂಗಳೂರು: ಬಾಲಿವುಡ್ ಸ್ಟಾರ್ ನಟಿ ಕಂಗನಾ ಹೆಚ್ಚು ವಿವಾದಾತ್ಮಕವಾಗಿಯೇ ಸುದ್ದಿಯಲ್ಲಿರುವ ನಟಿಯಾಗಿದ್ದಾರೆ. ತಾನೇ ನಿರ್ದೇಶಿಸಿ ನಟಿಸಿರುವ ಚಿತ್ರಕ್ಕೆ ಇದೀಗ ಕಂಟಕ ಶುರುವಾಗಿದೆ. ಹೌದು, ಕಂಗನಾ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದಿರುವ ಎಮರ್ಜೆನ್ಸಿ ಸಿನೆಮಾಕ್ಕೆ ತೆಲಂಗಾಣ...
ಮಂಗಳೂರು/ತಿರುವನಂತಪುರ : ಮಾಲಿವುಡ್ ನಿರ್ಮಾಪಕ, ನಿರ್ದೇಶಕ ರಂಜಿತ್ ಗೆ ಸಂಕಷ್ಟ ತಪ್ಪಿಲ್ಲ. ಅವರ ವಿರುದ್ಧ ಇದೀಗ ನಟರೊಬ್ಬರು ಆರೋಪ ಮಾಡಿದ್ದಾರೆ. ತನ್ನನ್ನು ವಿವಸ್ತ್ರಗೊಳಿಸಿ ಲೈಂ*ಗಿಕ ದೌರ್ಜ*ನ್ಯ ಎಸಗಿದ್ದಾರೆ ಎಂದು ಯುವ ನಟ ದೂರಿದ್ದಾರೆ. ಡಿಜಿಪಿಗೆ ಈ...