ಮಂಗಳೂರು ಕಾರವಾರ ನಡುವೆ ಕೆಎಸ್ಆರ್ಟಿಸಿ ವೋಲ್ವೋ ಬಸ್ ಆರಂಭ..! ಮಂಗಳೂರು:ಮಂಗಳೂರಿಗರಿಗೊಂದು ಶುಭ ಸುದ್ದಿ ಮಂಗಳೂರು ಡಿಪೋದಿಂದ ಮಂಗಳೂರು ಕಾರವಾರ ಮಾರ್ಗದಲ್ಲಿ ಕೆಎಸ್ಸಾರ್ಟಿಸಿಯಿಂದ ವೋಲ್ವೋ ಬಸ್ ಸಂಚಾರ ಮಾರ್ಚ್ 18ರಿಂದ ಶುಭಾಂಭಗೊಳ್ಳಲಿದೆ. ಬಸ್ಸು ಸ್ಟೇಟ್ಬ್ಯಾಂಕ್ನಿಂದ ಅಪರಾಹ್ನ ೪.೧೫ಕ್ಕೆ...
ಗುದನಾಳದಲ್ಲಿ ಚಿನ್ನ ಸಾಗಿಸುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದರಾ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ..! ಮಂಗಳೂರು: ಇತ್ತೀಚೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಚಿನ್ನ ಭೇಟೆಯಾಗುತ್ತಿದೆ. ಶುಕ್ರವಾರವೂ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದವನನ್ನು...
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ಭೂಪ..! ಮಂಗಳೂರು: ಅಪ್ರಾಪ್ತೆಯೋರ್ವಳನ್ನು ಅತ್ಯಾಚಾರವೆಸಗಿರುವ ಆರೋಪಿಗೆ ಪೋಕ್ಸೋ ವಿಶೇಷ ನ್ಯಾಯಾಲಯ 10ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50ಸಾವಿರ ರೂ ದಂಡ ವಿಧಿಸಿದೆ. ಮಂಗಳೂರಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ...
ಪೋರನ ಶ್ವಾಸಕೋಶದೊಳಗೆ ಪತ್ತೆಯಾಯಿತು ನೋಟೀಸ್ ಬೋರ್ಡಿಗೆ ಬಳಸುವ ಗುಂಡುಸೂಜಿ..! ಮಂಗಳೂರು: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಬಾಲಕನೋರ್ವನ ಶ್ವಾಸಕೋಶದೊಳಗಿದ್ದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಜೀವ ಉಳಿಸಿದ್ದಾರೆ.ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಪುತ್ರ...
ಈ ಬಾರಿಯ ನಂದಳಿಕೆ ಸಿರಿ ಜಾತ್ರೆಗೆ ನಡೆದಿದೆ ವಿಶಿಷ್ಟ ಪ್ರಚಾರ..! ಮಂಗಳೂರು: ಕರಾವಳಿಯ ವಿಶಿಷ್ಟ ಮತ್ತು ಐತಿಹ್ಯದ ಜಾತ್ರೆಗಳಲ್ಲಿ ಒಂದಾದ ಮಂಗಳೂರಿನ ನಂದಳಿಕೆ ಮಹಾಲಿಂಗೇಶ್ವರನ ದೇಗುಲದ ನಂದಳಿಕೆ ಸಿರಿ ಜಾತ್ರೆ ಮಾರ್ಚ್ 28ರಂದು ನಡೆಯಲಿದೆ.ಸಿರಿ, ಕುಮಾರ,...
ಯುವಕನನ್ನು ಅಡ್ಡಗಟ್ಟಿ ದ್ವಿಚಕ್ರ ವಾಹನ ಸಹಿತ ನಗದು, ಅಗತ್ಯ ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು..! ಮಂಗಳೂರು:ಮೂಡುಶೆಡ್ಡೆಯಲ್ಲಿರುವ ಕಂಪನಿಯೊಂದರ ಉದ್ಯೋಗಿ ಕುಲಶೇಖರ ನಿವಾಸಿ ಮನೀಶ್ ಎನ್ನುವವರು ಮಾರ್ಚ್ 17ರಂದು ಕೆಲಸ ಮುಗಿಸಿ ಮನೆ ಕಡೆ ದ್ವಿಚಕ್ರ...
ಮಂಗಳೂರು/ಉಡುಪಿ : ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮಹಾಮಾರಿ ಕೊರೊನಾ ಮತ್ತೆ ಹೆಚ್ಚಾಗುತ್ತಿದ್ದು ರಾಜ್ಯದ 2 ನೇ ಕೋರೊನಾ ಹಾಟ್ ಸ್ಪಾಟ್ ಆಗುವ ಭೀತಿ ಎದುರಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ...
ಬಂಟ್ವಾಳ : ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ನಾನ್ನುಡಿ ಕೆಲವರಿಗೆ ಮತ್ತು ಕೆಲ ಸ್ಥಳಗಳಿಗೆ ಅನ್ವಯವಾಗುತ್ತೆ. ಬಂಟ್ವಾಳ ತಾಲೂಕಿನಲ್ಲೂ ಇಂತಹ ವಿಲಕ್ಷಣ ವಿದ್ಯಮಾನ ಸಂಭವಿಸಿದೆ. ರಸ್ತೆಯೊಂದರಲ್ಲಿ ಕಾರು ಪಾರ್ಕಿಂಗ್ ಮಾಡಿದ ಅಷ್ಟು ಜಾಗವನ್ನು ಬಿಟ್ಟು...
ಮಂಗಳೂರು: ಮಂಗಳೂರು ಕಿನ್ನಿಗೋಳಿ ಬಳ್ಕುಂಜೆ ಗ್ರಾಮದ ಕನಿ೯ರೆ ನಿವಾಸಿ, ಮುಂಬೈ ಉದ್ಯಮಿ ಡಾ.ವಾಮನ ಎಸ್.ಕನಿ೯ರೆ ( 77) ಇವರು ಹೖದಯಾಘಾತದಿಂದ ಬುಧವಾರ ಮಧ್ಯಾಹ್ನ ಮುಂಬೈ ಮನೆಯಲ್ಲಿ ನಿಧನರಾದರು. ಮೖತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಮುಂಬೈ...
ಮಂಗಳೂರು : ಪ್ರತಿ ವರ್ಷ ಕ್ಷಯರೋಗದಿಂದ ಮೃತ ಪಡುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಕ್ಷಯರೋಗದ ಬಗ್ಗೆ ಎಚ್ಚರ ವಹಿಸುವಂತೆ ಅರೋಗ್ಯ ಇಲಾಖೆ ಸೂಚನೆ ನೀಡಿದೆ ಮಾ 24 ವಿಶ್ವ ಕ್ಷಯರೋಗ ದಿನವಾಗಿದೆ. ಪ್ರತಿ ವರ್ಷದಿಂದ ವರ್ಷಕ್ಕೆ...