ಮಂಗಳೂರು: ಮಹಾ ಶಿವರಾತ್ರಿಯ ಪುಣ್ಯ ದಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಕದಿರೆಯ ಕಲಾವಿದರ ರಜತ ಸಂಭ್ರಮವು ವಿವಿಧ ಕಲಾಪ್ರಕಾರದ ಕಾರ್ಯಕ್ರಮದೊಂದಿಗೆ ಯಶಸ್ವಿಗೊಂಡಿತು ಭಜನೆ, ತಾಳಮದ್ದಲೆ, ಸಂಗೀತ, ನೃತ್ಯ, ಗಾನವೈಭವ, ನಾಟಕ ಮತ್ತು ಯಕ್ಷಗಾನದೊಂದಿಗೆ...
ಬೆಳ್ತಂಗಡಿ: ಉಕ್ರೇನ್ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ದಕ್ಷಿಣ ಕನ್ನಡದ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ...
ಮಂಗಳೂರು: ಮೂರು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತವೊಂದಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಲಯವು ಆರೋಪಿ ಕಾರು ಚಾಲಕನಿಗೆ ಶಿಕ್ಷೆ ವಿಧಿಸಿದೆ. 2019ರ ಮಾರ್ಚ್ 10ರಂದು ಪ್ರಕಾಶ್ ಮತ್ತು ಪುರುಷೋತ್ತಮ್ ಎಂಬವರು ದ್ವಿಚಕ್ರ ವಾಹನದಲ್ಲಿ...
ಮಂಗಳೂರು: ಮತಾಂತರ ತಡೆ ಕಾಯಿದೆ ವಿರೋಧಿಸಿ ಹಾಗೂ ಕ್ರೈಸ್ತ ಸಮುದಾಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಯಿತು. ಬಂಟ್ವಾಳ ಹಾಗೂ...
ಮಂಗಳೂರು: ತುಳುನಾಡಿನ ಮನೋರಂಜನಾ ಕ್ರೀಡೆಗಳಲ್ಲಿ ಒಂದಾದ ಕೋಳಿ ಅಂಕಕ್ಕೆ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ನಡೆಯುವ ಸಂಖ್ಯೆ ಹೆಚ್ಚಾಗಿದೆ. ಕೋಳಿ ಅಂಕ ಹೆಚ್ಚಾದಂತೆ ಫೈಟರ್ ಕೋಳಿಗಳಿಗೆ ಭರ್ಜರಿ...
ಕಡಬ: ತನ್ನನ್ನು ಮೊಬೈಲ್ನಲ್ಲಿ ಬ್ಲಾಕ್ ಮಾಡಿದ ಯುವತಿಗೆ ತನ್ನ 15ಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ನಿಂದ ಮೆಸೇಜ್ ಮಾಡಿ, ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಕಡಬ ಪೊಲೀಸ್ ಮೆಟ್ಟಲೇರಿ ಹಲವರನ್ನು ಪೊಲೀಸರು ವಿಚಾರಣೆಗೆ ಕರೆದಿರುವ ಬಗ್ಗೆ ತಡವಾಗಿ...
ಬಂಟ್ವಾಳ: ಚಿಕನ್ ಸ್ಟಾಲ್ನ ಕೋಳಿ ಪಂಜರದಿಂದ 50ಕ್ಕೂ ಅಧಿಕ ಕೋಳಿಗಳನ್ನು ಕದ್ದೊಯ್ದ ಅಪರೂಪದ ಘಟನೆ ವಿಟ್ಲದ ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್ನಲ್ಲಿ ನಡೆದಿದೆ. ಮಾಲಕರು ಎಂದಿನಂತೆ ಇಂದು ಅಂಗಡಿ ತೆರೆಯಲು ಬಂದಾಗ ಈ ಘಟನೆ...
ಮಂಗಳೂರು: ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ ದ.ಕ ಜಿಲ್ಲೆಯಿಂದ 18 ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದು, ಅವರ ಕುಟುಂಬಗಳಿಗೆ ದ.ಕ ಲೋಕಸಭಾ ಸಂಸದ ನಳಿನ್ ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ,...
ಮಂಗಳೂರು: ನಗರದ ಹೊರವಲಯದ ಉಳ್ಳಾಲದ ಪಂಚಾಯತ್ ರಾಜ್ ಸಂಘಟನೆ, ಉಳ್ಳಾಲದ ಬ್ಲಾಕ್ ಕಾಂಗ್ರೆಸ್ ಹಾಗೂ ನಾಟೆಕಲ್ ವಂಡರ್ ಸಿಟಿ ವತಿಯಿಂದ ಕೊಡಗಿನ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ರವರಿಗೆ ಶ್ರದ್ದಾಂಜಲಿ ಸಭೆ ಉಳ್ಳಾಲದ ನಾಟೆಕಲ್ನಲ್ಲಿರುವ ವಂಡರ್ ಸಿಟಿಯ...
ಮಂಗಳೂರು: ಬೆಳ್ತಂಗಡಿ ಶಾಸಕೆ ಆದ್ ಯಾನ್ ಪನ್ಪೆ ಕೆಂಪುಕೋಟೆದ ಮಿತ್ತ್ ಭಗವಾಧ್ವಜ ರಾಪವುನ ರಾಪವನ್ನೇ ಈ ಹಿಂದೂ ಸಮಾಜ (ಬೆಳ್ತಂಗಡಿ ಶಾಸಕನಾಗಿ ನಾನು ಹೇಳುತ್ತೇನೆ ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸುವುದು ಈ ಹಿಂದೂ ಸಮಾಜ) ಎಂದು...