Sunday, December 5, 2021

Amazon, Flipkart ಕಂಪನಿ ಏನು ತುರ್ತು ಸೇವೆ ಕಂಪನಿ ನಾ..!!? ಸರ್ಕಾರಕ್ಕೆ ಶಾಸಕ ಖಾದರ್ ಸವಾಲು..

ಮಂಗಳೂರು : ಮೋಬೈಲ್, ಬಟ್ಟೆ, ಇಲೆಕ್ಟ್ರಿಕಲ್, ಫರ್ನೀಚರ್ ಅಂಗಡಿಗಳು ಬಂದ್ ಮಾಡಿದೇರಿ..ಇದು ತುರ್ತು ಸೇವೆ ಅಲ್ಲ ಆಯಿತು.. ಆದರೆ Amazon, Flipkart ಕಂಪನಿ ಏನು ತುರ್ತು ಸೇವೆ ಕಂಪನಿ ನಾ? ಸರ್ಕಾರ ಕೂಡಲೇ Amazon Flipkart ಬಂದ ಮಾಡಬೇಕು ಮಂಗಳೂರಿನಲ್ಲಿ ಶಾಸಕ ಯು ಟಿ ಖಾದರ್ ಆಗ್ರಹ ಮಾಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಖಾದರ್ ಮೋಬೈಲ್, ಬಟ್ಟೆ, ಇಲೆಕ್ಟ್ರಿಕಲ್, ಫರ್ನೀಚರ್ ಅಂಗಡಿಗಳು ಬಂದ್ ಮಾಡಿದೇರಿ..

ಇದು ತುರ್ತು ಸೇವೆ ಅಲ್ಲ ಆಯಿತು.. ಆದರೆ Amazon, Flipkart ಕಂಪನಿ ಏನು ತುರ್ತು ಸೇವೆ ಕಂಪನಿ ನಾ? ಇದು ಹೊರೆ ದೇಶದ ಕಂಪನಿಗೆ ಏಕೆ ಸರ್ಕಾರ ಲಾಭ ಗಳಿಸಿ ಕೋಡುತ್ತೆ? ನಮ್ಮ ಬಟ್ಟೆ ಇಲೆಕ್ಟ್ರಿಕಲ್ ಫರ್ನೀಚರ್ ಮೊಬೈಲ್ ಅಂಗಡಿಗಳು ಸಾಲ ತೆಗೆದುಕೊಂಡು ದುಡಿಯುತ್ತಿದ್ದಾರೆ..

ಸರ್ಕಾರ ಕೂಡಲೇ Amazon Flipkart ಬಂದ ಮಾಡಬೇಕು ಆಗ್ರಹ ಮಾಡಿದ್ದಾರೆ. ಅಮೆಜಾನ್​ ಹಾಗು ಫ್ಲಿಪ್​​ಕಾರ್ಟ್ ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರುತ್ತದೆಯೇ ಎಂದು ಪ್ರಶ್ನಿಸಿದರು.

ಇಂದು ಎಲೆಕ್ಟ್ರಾನಿಕ್, ಬಟ್ಟೆ, ಮೊಬೈಲ್ ವ್ಯಾಪಾರಸ್ಥರು ಎಲ್ಲಾ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಗ್ರಾಹಕರು ಅಮೆಜಾನ್​ ಹಾಗು ಫ್ಲಿಪ್​​ಕಾರ್ಟ್ ಮೂಲಕ ಆನ್​​ಲೈನ್​ ಶಾಪಿಂಗ್ ಮಾಡಿದ್ದಲ್ಲಿ, ಎಲ್ಲ ಸರಿಯಾದ ಬಳಿಕವೂ ಯಾರೂ ಅಂಗಡಿಗಳಿಗೆ ತೆರಳಿ ಖರೀದಿಸುವುದಿಲ್ಲ.‌

ಆದ್ದರಿಂದ ರಾಜ್ಯಸರ್ಕಾರ ಅಮೆಜಾನ್​ ಹಾಗು ಫ್ಲಿಪ್​​ಕಾರ್ಟ್ ಆನ್​​ಲೈನ್​ ಸೇವೆಯನ್ನು ತಕ್ಷಣದಿಂದಲೇ ಬಂದ್ ಮಾಡಿಸಲಿ. ಅದೆಲ್ಲವೂ ವಿದೇಶಿ ಕಂಪೆನಿಗಳಾಗಿದ್ದು, ಅವರಿಗೆ ಯಾಕೆ ಲಾಭ ಮಾಡಿಸಬೇಕು.

ನಮ್ಮ ವ್ಯಾಪಾರಿಗಳು ಸಾಲ ಮಾಡಿ ಅಂಗಡಿಗಳನ್ನು ತೆರೆದಿದ್ದಾರೆ. ಎಲ್ಲವೂ ಸರಿಯಾದ ಬಳಿಕವಾದರೂ ವ್ಯಾಪಾರವಾಗಲಿ ಎಂದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...