DAKSHINA KANNADA2 years ago
ಬಂಟ ವಧು ಧರಿಸುವ ಒಡ್ಡುಂಗುರ ಸಾನ್ಯ ಅಯ್ಯರ್ ಕೈಯಲ್ಲಿ..!! ಗುಟ್ಟಾಗಿ ಮದುವೆಯಾದ್ರಾ ಪುಟ್ಟ ಗೌರಿ..!?
ಮಂಗಳೂರು : ಕರಾವಳಿಯಲ್ಲಿ ಬಂಟ ಅಥವಾ ಶೆಟ್ಟಿ ಸಮುದಾಯದ ಮದುವೆಯಾದ ಮಹಿಳೆಯರು ತಾಳಿಯಷ್ಟೇ ಪವಿತ್ರ ಎಂದು ಆರಾಧಿಸಿ ಧರಿಸುವ ಉಂಗುರವನ್ನು ಸಾನ್ಯ ಅಯ್ಯರ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಇದೀಗ ಸಾಕಷ್ಟು ವೈರಲ್ ಆಗ್ತಿದೆ. ಸಾನ್ಯ ಅಯ್ಯರ್...