LATEST NEWS1 year ago
ಅಮಿತ್ ಷಾ ರ್ಯಾಲಿಯಲ್ಲಿ ವ್ಯಾಪಾರಿಗೆ ನಷ್ಟ: ಸಮೀರ್ ಹಸನ್ ಸಾಬ್ಗೆ ಹಣ ಪಾವತಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ
ಗದಗ: ಕೇಂದ್ರ ಸಚಿವ ಅಮಿತ್ ಅವರ ಸಮಾವೇಶದ ವೇಳೆ ಜನ ತಂಪು ಪಾನೀಯದ ವಾಹನದ ಮೇಲೆ ಮುಗಿಬಿದ್ದು, ಕೂಲ್ ಡ್ರಿಂಕ್ಸ್ ಕುಡಿದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ ಸಮೀರ್ ಹಸನ್ ಸಾಬ್ ಅವರಿಗೆ ಸಂಸದ ಪ್ರತಾಪ್ ಸಿಂಹ...