BANTWAL2 years ago
ವಿಟ್ಲ: ಬೈಕ್ಗೆ ಪಿಕಪ್ ವಾಹನ ಢಿಕ್ಕಿ-ಸವಾರ ದಾರುಣ ಅಂತ್ಯ…
ವಿಟ್ಲ: ಪಿಕಪ್ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಪುವಿನಲ್ಲಿ ನಡೆದಿದೆ. ಬದಿಯಡ್ಕ ನಿವಾಸಿ ಸಂದೇಶ್ (33) ಮೃತ ದುರ್ದೈವಿ ಯುವಕ....