LATEST NEWS2 years ago
Queen Elizabeth: ಬ್ರಿಟನ್ ರಾಣಿ ಎಲಿಜಬೆತ್-II ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರ ಕಳವಳ..!
ಲಂಡನ್ : ಇಂಗ್ಲೆಡ್ ರಾಣಿ ಎಲಿಜಬೆತ್-II ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್ನ ಬಲ್ಮೋರಾಲ್ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ರಾಣಿಗೆ ಚಿಕಿತ್ಸೆ ಮಂದುವರೆದಿದೆ ಎಂದು ಬಂಕಿಂಗ್ ಹ್ಯಾಮ್ ಅರಮನೆಯ ಪ್ರಕಟಣೆ ತಿಳಿಸಿದೆ....