LATEST NEWS2 years ago
ರಣ್ ಬೀರ್ ಕಪೂರ್ ಸಿನಿಮಾದ ಸೆಟ್ನಲ್ಲಿ ಬೆಂಕಿ ಚಿತ್ರಕೂಟ್ ಸ್ಟುಡಿಯೋಸ್ನಲ್ಲಿ ಮೂರು ಮಹಡಿಗಳು ಸುಟ್ಟು ಭಸ್ಮ..! ಒರ್ವ ಸಾವು
ಮುಂಬೈ : ಮುಂಬೈನಲ್ಲಿರುವ ಚಿತ್ರಕೂಟ್ ಸ್ಟುಡಿಯೋಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಚಿತ್ರಕೂಟ್ ಸ್ಟುಡಿಯೋಸ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮ, ಎರಡು ಬಿಗ್ ಬಜೆಟ್ ಬಾಲಿವುಡ್ ಚಿತ್ರಗಳ ಶೂಟಿಂಗ್ ರದ್ದಾಗಿದೆ. ಲವ್ ರಂಜನ್ ನಿರ್ದೇಶನದ...