ಹೈದರಾಬಾದ್: ಮದುವೆಯಾಗಿ ಮೂರು ದಿನಗಳ ಬಳಿಕ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ವರ ಸಾವನ್ನಪ್ಪಿದ್ದು, ವಧು ಸ್ಥಿತಿ ಚಿಂತಾಜನಕವಾಗಿದೆ. ಹೈದರಾಬಾದ್ನ ಶೇರಿಲಿಂಗಂಪಲ್ಲಿ ಪಾಪಿರೆಡ್ಡಿ ನಿವಾಸಿ ಶ್ರೀನಿವಾಸ್ ಮತ್ತು ತಮಿಳುನಾಡಿನ ಚೆನ್ನೈ ಯುವತಿ ಜೊತೆ ಇದೇ ತಿಂಗಳು...
ಮಂಡ್ಯ: ನಿನ್ನೆ ಎಸಿಬಿ ರೈಡ್ಗೆ ಒಳಗಾಗಿ ನಗದು, ಚಿನ್ನ, ಬೆಳ್ಳಿ, ಜಮೀನು, ನಿವೇಶನದ ಕಡತಗಳು ಪತ್ತೆಯಾಗಿದ್ದ ಕೆಆರ್ಪೇಟೆ HLBC ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀನಿವಾಸ್ಗೆ ಅಂಬಿ ಕಾಯಕ ಪ್ರಶಸ್ತಿ ಘೊಷಿಸಲಾಗಿತ್ತು. ಆದರೆ ಎಸಿಬಿ ದಾಳಿ ಹಿನ್ನೆಲೆ ಶ್ರೀನಿವಾಸ್...
ಬೆಂಗಳೂರು: ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ 26 ನೇ ಅಧ್ಯಕ್ಷರಾಗಿ ನಾಡೋಜ ಡಾ.ಮಹೇಶ ಜೋಷಿ ಆಯ್ಕೆ ಬಹುತೇಕ ಖಚಿತವಾಗಿದೆ. ರಾಜ್ಯದ ಒಟ್ಟು 420 ಮತಕೇಂದ್ರಗಳಲ್ಲಿ ಭಾನುವಾರ ನಡೆದ ಮತದಾನದಲ್ಲಿ 1.59 ಲಕ್ಷ ಮತದಾರರು ತಮ್ಮ...
ಬೆಂಗಳೂರು: ಭಾರೀ ಮಳೆಯ ನಡುವೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಏರ್ಪೋರ್ಟ್ ರಸ್ತೆಯ ಬೆಟ್ಟಹಲಸೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ಮಧ್ಯೆ ಅಪಘಾತ...
ಬೆಂಗಳೂರು: ಚಲಿಸುತ್ತಿದ್ದ ರೈಲಿನ ಬಾಗಿಲಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಯುವಕನೋರ್ವ ಮೇಲ್ಸೇತುವೆಯಿಂದ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಭಿಷೇಕ್ ಮೃತ ಯುವಕ ಘಟನೆ ಹಿನ್ನೆಲೆ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕೆಲಸ...
ಬೆಂಗಳೂರು: ತಮ್ಮದೇ ಸಂಸ್ಥೆಯಲ್ಲಿ ಬರೋಬ್ಬರಿ ಸಾವಿರಕ್ಕೂ ಅಧಿಕ ಲ್ಯಾಪ್ಟಾಪ್ ಗಳನ್ನು ಕದ್ದ ಆರೋಪಿಗಳನ್ನು ಬೆಂಗಳೂರು ಪೊಲೀರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ IT ಸಂಸ್ಥೆಯೊಂದರ ಈ ಮೂವರು ಉದ್ಯೋಗಿಗಳು ಈಗ ಪೊಲೀಸರ ಅಥಿತಿಯಾಗಿದ್ದು , ಇವರು...
ಬೆಂಗಳೂರು: ತನ್ನ ಮನೆಯಿಂದಲೇ ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಕದ್ದ ಮಗಳ ವಿರುದ್ಧವೇ ತಾಯಿ ದೂರು ನೀಡಿದ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ಎಫ್ಐಆರ್ ದಾಖಲಾಗಿದೆ. ವಿಜಯಲಕ್ಷ್ಮಿ ಎಂಬುವರು ಮಗಳು ತೇಜವಂತಿ ವಿರುದ್ಧ...
ಬೆಂಗಳೂರು: ಬೆಂಗಳೂರು – ಸೇಲಂ ವಿಭಾಗದ ತೊಪ್ಪೂರು ಶಿವಡಿ ನಡುವೆ ಇಂದು ಮುಂಜಾನೆ ಬಂಡೆಗಳು ಉರುಳಿದ್ದರಿಂದ ಬೆಂಗಳೂರು-ಕಣ್ಣೂರು ರೈಲು ಹಳಿ ತಪ್ಪಿರುವ ಘಟನೆ ಸಂಭವಿಸಿದೆ. ಮುಂಜಾನೆ 3.50ರ ಸುಮಾರಿಗೆ ಕಣ್ಣೂರು – ಬೆಂಗಳೂರು ಎಕ್ಸ್ಪ್ರೆಸ್ (ರೈಲು...
ಬೆಂಗಳೂರು: ಹುಡುಗಿಗೆ ಸಂಬಳ ನೀಡುವ ವಿಚಾರವಾಗಿ ಒಂದೇ ಕಂಪನಿಯ ಇಬ್ಬರು ಸೂಪರ್ವೈಸರ್ಗಳ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ನಿವಾಸಿ ಕೇಶವಲು ರೆಡ್ಡಿ(35) ಕೊಲೆಯಾದ...
ಬೆಂಗಳೂರು : ಮಧ್ಯ ವಯಸ್ಕರು, ಅವಿವಾಹಿತರು ಹಾಗು ವಿಧುರ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ನ ಕಿಂಗ್ ಪಿನ್ ಒಬ್ಬನನ್ನು ಬೆಂಗಳೂರಿನ ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಬಂಧಿತ ಆರೋಪಿ. ಆರೋಪಿಗಳು ಮೊದಲಿಗೆ ಮಿಸ್ಡ್...