LATEST NEWS3 years ago
ಸಿಬಂದಿಗಳ ನೆರವಿಗೆ ಧಾವಿಸಿದ ರಿಲಯನ್ಸ್: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು ಭರಿಸಲು ನಿರ್ಧಾರ..!
ಮುಂಬೈ: ದೇಶದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ದೇಶದ ಅತೀ ದೊಡ್ಡ ಸಂಸ್ಥೆಯಾದ ರಿಲಯನ್ಸ್ ತನ್ನ ಸಿಬಂದಿಗಳ ನೆರವಿಗೆ ಧಾವಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉದ್ಯೋಗಿಗಳಿಗೆ ನೆರವಿನ ಮಹಾಪೂರವನ್ನೇ ಹರಿಸಿದೆ. ಕರೊನಾ ಸೋಂಕಿನಿಂದ...