DAKSHINA KANNADA1 year ago
‘ಟೋಲ್ ಶುಲ್ಕ ಸ್ಥಗಿತದವರೆಗೂ ವಿರಮಿಸೆವು’ ಎಂದು ಶಪಥ-21ನೇ ದಿನಕ್ಕೆ ಕಾಲಿಟ್ಟ ಸುರತ್ಕಲ್ ಟೋಲ್ಗೇಟ್ ಪ್ರತಿಭಟನೆ
ಮಂಗಳೂರು: ಅಕ್ರಮವಾಗಿರುವ ಸುರತ್ಕಲ್ ಟೋಲ್ಗೇಟನ್ನು ತೆರವುಗೊಳಿಸಲೇಬೇಕೆಂದು ಒತ್ತಾಯಿಸಿ ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಟೋಲ್ಗೇಟ್ ಬಳಿ ನಡೆಸುತ್ತಿರುವ ಹಗಲು ರಾತ್ರಿ ಧರಣಿ ಇಂದಿಗೆ 21ನೇ ದಿನವನ್ನು ಪೂರೈಸಿದೆ. ಗುರುವಾರವೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಟೋಲ್ ಗೇಟ್...