DAKSHINA KANNADA2 years ago
ಕೊರೋನಾ ಕಾಲಘಟ್ಟದಲ್ಲಿ ಬಡ ಕೂಲಿ ಕಾರ್ಮಿಕರಿಗೆ ತುತ್ತು ನೀಡಿದ ದೀಪಕ್ ಸನಿಲ್ಗೆ ಸನ್ಮಾನ
ಮಂಗಳೂರು: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ದ.ಕ.ಜಿಲ್ಲೆ ವತಿಯಿಂದ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಉಚಿತ ಊಟ ನೀಡಿದ ದೀಪಕ್ ಸನಿಲ್ರವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ವಹಿಸಿದ್ದರು...